ಭಾರತೀಯ ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ 2022 ರ ಜೂನ್ 14 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆ 2022 ಅನ್ನು ಪ್ರಾರಂಭಿಸಿತು. ಅಗ್ನಿಪಥ್ ಯೋಜನೆಯು ಅರ್ಹ ಮತ್ತು ಯಶಸ್ವಿ ಅಭ್ಯರ್ಥಿಗಳನ್ನು ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಗೆ ಆಯ್ಕೆ ಮಾಡಲಾಗುತ್ತೆ. (ಸಾಂದರ್ಭಿಕ ಚಿತ್ರ)