6) ನಿಮ್ಮ ಪದವಿಯ ಮಾರ್ಕ್ಸ್ ಕಾರ್ಡ್, ಹಿಂದಿನ ಕಂಪನಿಯ ರಿಲೀವಿಂಗ್ ಲೆಟರ್, ಎಕ್ಸ್ ಪಿರಿಯನ್ಸ್ ಲೆಟರ್ ಅನ್ನು ಸಹ ಕೇಳಬಹುದು. ಈ ದಾಖಲೆಗಳನ್ನು ಹೊಂದಿರಬೇಕು. ಮೊದಲ ದಿನವೇ ಎಲ್ಲಾ ದಾಖಲೆಗಳನ್ನು ಕೊಟ್ಟರೆ HR ಪ್ರಕ್ರಿಯೆ ಬೇಗ ಮುಗಿಯುತ್ತೆ. ಇಲ್ಲವಾದರೆ ಮತ್ತಷ್ಟು ಸಮಯ ಇದರಲ್ಲೇ ಕಳೆದು ಹೋಗುತ್ತೆ ಎಚ್ಚರ. (ಸಾಂದರ್ಭಿಕ ಚಿತ್ರ)