Career Tips: ಅನುಭವಿ ಉದ್ಯೋಗಿಗಳಿಗೆ ದೊಡ್ಡ ಹುದ್ದೆ ಸಿಗಬೇಕೆಂದರೆ ಈ ಸ್ಕಿಲ್ಸ್ ಇರಬೇಕು
ಬಹಳಷ್ಟು ಕಂಪನಿಗಳು ತಮ್ಮಲ್ಲಿನ ಉನ್ನತ ಹುದ್ದೆಗಳಿಗೆ ಅನುಭವಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ. ಅನುಭವಿಗಳ ಅಗತ್ಯ ಪ್ರತಿ ಕಂಪನಿಗೂ ಇರುತ್ತದೆ. ಕೇವಲ ಇಂತಿಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದರೆ ಸಾಲದು ಅದರಿಂದ ನೀವು ಎಷ್ಟು ಕೌಶಲ್ಯಗಳನ್ನು ಕಲಿತಿದ್ದೀರಿ ಎಂಬುವುದು ಮುಖ್ಯವಾಗುತ್ತೆ.
ಇನ್ನು ನೀವು ನಿಮ್ಮ ವೃತ್ತಿಯಲ್ಲಿ ಹೆಚ್ಚಿನ ಅನುಭವವನ್ನು ಹೊಂದಿದ್ದರೆ, ದೊಡ್ಡ ಹುದ್ದೆಗೆ ನೇಮಕಗೊಳ್ಳಬೇಕು ಎಂಬ ಬಯಕೆ ಇದ್ದರೆ ನಿಮ್ಮಲ್ಲಿ ಈ ಸ್ಕಿಲ್ಸ್ ಇರಬೇಕು. ಯಾವುವು ಅವು ಎಂದು ಇಲ್ಲಿ ತಿಳಿಯೋಣ. (ಸಾಂದರ್ಭಿಕ ಚಿತ್ರ)
2/ 8
1) ಒಳ್ಳೆಯ ಕಮ್ಯುನಿಕೇಷನ್ ಇರಬೇಕು: ಚೆನ್ನಾಗಿ ಆಲಿಸುವುದು, ಮೌಖಿಕ ಸಂವಹನ, ಲಿಖಿತ ಸಂವಹನ, ಆತ್ಮವಿಶ್ವಾಸದಿಂದಿರುವುದು, ಪ್ರತಿಕ್ರಿಯೆ ನೀಡುವುದು, ಸ್ವೀಕರಿಸುವುದು ಮತ್ತು ಸಾರ್ವಜನಿಕ ಭಾಷಣದಂತಹ ಕೌಶಲ್ಯಗಳನ್ನು ಒಳಗೊಂಡಿರಬೇಕು. ಇವುಗಳಲ್ಲಿ ಅನುಭವಿಗಳಿಗೆ ಪರಿಣಿತಿ ಇರಬೇಕು. (ಪ್ರಾತಿನಿಧಿಕ ಚಿತ್ರ)
3/ 8
2) ಕಂಪನಿ ನಿಮ್ಮನ್ನು ಎಲ್ಲಾ ವಿಚಾರದಲ್ಲೂ ನಂಬುವಂತೆ ಇರಬೇಕು: ಕೆಲಸದ ನೈತಿಕತೆ, ಸಮಯ ಪ್ರಜ್ಞೆ, ಗಡುವನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿರುವುದು ಮತ್ತು ಪ್ರಾಮಾಣಿಕತೆಯಂತಹ ಕೌಶಲ್ಯಗಳನ್ನು ಹೊಂದಿರಬೇಕು ಎಂದು ಕಂಪನಿ ಅಥವಾ ಸಂಸ್ಥೆ ನಿರೀಕ್ಷಿಸುತ್ತದೆ. (ಸಾಂದರ್ಭಿಕ ಚಿತ್ರ)
4/ 8
3) ತಂಡವನ್ನು ಮುನ್ನಡೆಸಬೇಕು: ಅನುಭವಿ ಆದವರು ಒಬ್ಬ ಟೀಂ ವರ್ಕರ್ ಆಗಿರಬೇಕು. ಮುಂದಾಳತ್ಮ ವಹಿಸುವುದು, ಸಮಯ ನಿರ್ವಹಣೆ, ವಿಶ್ಲೇಷಣಾತ್ಮಕ ಚಿಂತನೆ ಮತ್ತು ಆದ್ಯತೆಯಂತಹ ಕೌಶಲ್ಯಗಳು ಇರಬೇಕು. (ಪ್ರಾತಿನಿಧಿಕ ಚಿತ್ರ)
5/ 8
4) ಹಠಮಾರಿಯಾಗಿರಬಾರದು: ಸೃಜನಶೀಲತೆ, ಸಕಾರಾತ್ಮಕ ಮನೋಭಾವ, ತಾಳ್ಮೆ ಮತ್ತು ನಮ್ಯತೆಯಂತಹ ಕೌಶಲ್ಯಗಳನ್ನು ಒಳಗೊಂಡಿದೆ. ಪರಿಸ್ಥಿತಿಗೆ ಅನುಗುಣವಾಗಿ, ಬದಲಾವಣೆಗಳಿಗೆ ಒಗ್ಗಿಕೊಂಡು ಹೋಗುವ ಗುಣ ಇರಬೇಕು. (ಪ್ರಾತಿನಿಧಿಕ ಚಿತ್ರ)
6/ 8
5) ಕಠಿಣ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇರಬೇಕು: ಇದು ಸಮಸ್ಯೆಗಳನ್ನು ಪರಿಹರಿಸುವುದು, ವಿಮರ್ಶಾತ್ಮಕ ಚಿಂತನೆ ಮತ್ತು ವಿಶ್ಲೇಷಣಾತ್ಮಕ ಚಿಂತನೆಯಂತಹ ಕೌಶಲ್ಯಗಳನ್ನು ಒಳಗೊಂಡಿದೆ.
7/ 8
6) ತಂತ್ರಜ್ಞಾನ ವಿಷಯದಲ್ಲಿ ಅಪ್ ಡೇಟೆಡ್ ಆಗಿರಬೇಕು : ಪ್ರೋಗ್ರಾಮಿಂಗ್ ಕೌಶಲ್ಯಗಳು, ಟ್ರಬಲ್ ಶೂಟಿಂಗ್, ಪಾಯಿಂಟ್ ಆಫ್ ಸೇಲ್ ಸಾಫ್ಟ್ವೇರ್, ಉತ್ಪಾದಕತೆ ಸಾಫ್ಟ್ವೇರ್ ಮತ್ತು ಗ್ರಾಹಕ ಸಂಬಂಧ ನಿರ್ವಹಣಾ ಸಾಫ್ಟ್ವೇರ್ ನಂತಹ ಕೌಶಲ್ಯಗಳನ್ನು ನಿರೀಕ್ಷಿಸಲಾಗುತ್ತದೆ.
8/ 8
7) ನಿಮ್ಮಲ್ಲಿ ಕೌಶಲ್ಯಗಳು ಇದ್ದರೆ ಮಾತ್ರ ಸಾಲದು, ಅದನ್ನು ಸಂಸ್ಥೆಯವರಿಗೆ ಮನವರಿಕೆ ಮಾಡಿಕೊಡಬೇಕು. ಹಾಗಾಗಿ ಅನುಭವಿ ಉದ್ಯೋಗಿಯಾಗಿ ನಿಮ್ಮ ರೆಸ್ಯೂಮ್ ನಲ್ಲಿ ನಿಮ್ಮ ಸಾಧನೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುವುದನ್ನು ಮರೆಯಬೇಡಿ. (ಸಾಂದರ್ಭಿಕ ಚಿತ್ರ)
First published:
18