ಆಫೀಸ್ ಲೈಫ್ ಹಾಗೂ ಪರ್ಸನಲ್ ಲೈಫ್ ಅನ್ನು ಬೇರೆಬೇರೆಯಾಗಿ ಇಟ್ಟುಕೊಳ್ಳಬೇಕು. ಆದಷ್ಟು ಆಫೀಸ್ ನಲ್ಲಿ ಸಹೋದ್ಯೋಗಿಯೊಂದಿಗೆ ಪ್ರೀತಿಯಲ್ಲಿ ಬೀಳದಿರುವುದು ಒಳ್ಳೆಯದು. ಇದಕ್ಕಾಗಿಯೇ ಇಂಗ್ಲಿಷ್ ನಲ್ಲಿ ಪ್ರಸಿದ್ಧವಾದ ವಾಕ್ಯವೊಂದು ಇದೆ. don't find love in workplace it's not going to work.. ಇದರ ಅರ್ಥ ಕೆಲಸದ ಸ್ಥಳದಲ್ಲಿ ಪ್ರೀತಿ ಮಾಡಬೇಡಿ, ಅದು ಯಶಸ್ವಿಯಾಗಲ್ಲ ಎಂದು. (ಸಾಂದರ್ಭಿಕ ಚಿತ್ರ)