3) ಕಂಪನಿಯು ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಿದರೆ, ನಂತರ ಸ್ವೀಕೃತಿಗಳು, ರಿಟರ್ನ್ ಮತ್ತು ಲೆಕ್ಕಾಚಾರಗಳ ಜೆರಾಕ್ಸ್ ತೆಗೆದುಕೊಳ್ಳಿ. ಜೊತೆಗೆ TDS ಕಡಿತ ಪ್ರಮಾಣಪತ್ರಗಳು ಬೇಕು. ಕಳೆದ ವರ್ಷ ಮತ್ತು ಪ್ರಸ್ತುತ ವರ್ಷಕ್ಕೆ ಫಾರ್ಮ್ 16, ಇಲ್ಲಿಯವರೆಗೆ ಕಡಿತಗೊಳಿಸಲಾದ TDS ಕುರಿತು ಕಂಪನಿಯಿಂದ ದಾಖಲೆ ಪಡೆದುಕೊಳ್ಳಿ. ನೆನಪಿಡಿ ಫಾರ್ಮ್ 16 ಎರಡು ವಿಭಾಗಗಳನ್ನು ಒಳಗೊಂಡಿದೆ - ಭಾಗ A ಮತ್ತು ಭಾಗ B - ಎರಡೂ ಬಹಳ ಮುಖ್ಯ. (ಸಾಂದರ್ಭಿಕ ಚಿತ್ರ)