ಯುಪಿಎಸ್ ಸಿ ಪರೀಕ್ಷೆ ಪಾಸ್ ಆದ ಬಳಿಕ LBSNAA ನಲ್ಲಿ ನೀಡುವ ತರಬೇತಿಯ ಸಮಯದಲ್ಲಿ ಅನೇಕ IAS ಅಧಿಕಾರಿಗಳು ತಮ್ಮ ಜೀವನ ಸಂಗಾತಿಯನ್ನು ಕಂಡುಕೊಳ್ಳುತ್ತಾರೆ. ಇನ್ನು ಕೆಲ ಐಎಎಸ್ ಅಥವಾ ಐಪಿಎಸ್ ಸರ್ಕಾರಿ ಸೇವೆಯಲ್ಲಿದ್ದಾಗ ಮದುವೆಯಾಗುತ್ತಾರೆ. ಇದೇ ರೀತಿ ದಂಪತಿಗಳಾಗಿರುವ ಕೇರಳದ ಐಎಎಸ್ ಜೋಡಿ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ.