Job Interview Tips: ಕೈಯಲ್ಲಿ ಮೊಬೈಲ್ ಹಿಡಿದು ಉದ್ಯೋಗ ಸಂದರ್ಶನಕ್ಕೆ ಹಾಜರಾದ್ರೆ ಕೆಲಸ ಸಿಗಲ್ಲ!
ಸರ್ಕಾರಿ ಕೆಲಸವಾಗಿರಲಿ, ಖಾಸಗಿ ಉದ್ಯೋಗವೇ ಆಗಿರಲಿ ಸಂದರ್ಶನವಿಲ್ಲದೆ ನೌಕರಿ ಕೊಡೋದೇ ಇಲ್ಲ. ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಸಂದರ್ಶನ ಬಹುಮುಖ್ಯ ಪಾತ್ರವಹಿಸುತ್ತದೆ. ಆದ್ದರಿಂದ ಸಂದರ್ಶನದಲ್ಲಿ ಉತ್ತೀರ್ಣರಾಗುವ ಸಾಧ್ಯತೆಗಳು ಹೆಚ್ಚಾಗುವ ಎಲ್ಲಾ ವಿಧಾನಗಳನ್ನು ನೀವು ತಿಳಿದಿರಬೇಕು. ಆಗ ಮಾತ್ರ ನಿಮ್ಮ ಕನಸಿನ ಕೆಲಸವನ್ನು ನೀವು ಪಡೆಯಬಹುದು.
ಸಂದರ್ಶನ ಸಮಯದಲ್ಲಿ ಮಾಡುವ ಸಣ್ಣ ತಪ್ಪುಗಳು ನಿಮ್ಮ ವರ್ಷಗಳ ಕಠಿಣ ಪರಿಶ್ರಮವನ್ನು ನಾಶಪಡಿಸುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಸಂದರ್ಶನಕ್ಕೆ ಹಾಜರಾಗಬೇಕು. ಸಣ್ಣಪುಟ್ಟ ವಿಷಯಗಳ ಬಗ್ಗೆ ನಿರ್ಲಕ್ಷ್ಯ ತೋರಬೇಡಿ. ಇದು ನಿಮಗೆ ಕೆಲಸ ಸಿಗುವ ಸಾಧ್ಯತೆಯನ್ನೇ ಕಡಿಮೆ ಮಾಡುತ್ತೆ. (ಸಾಂದರ್ಭಿಕ ಚಿತ್ರ)
2/ 7
1) ಕಡಿಮೆ ಆಸಕ್ತಿ ತೋರಿಸಬೇಡಿ: ಕೆಲಸ ಚಿಕ್ಕದಾಗಿರಲಿ ಅಥವಾ ದೊಡ್ಡದಿರಲಿ ಸಂದರ್ಶನಕ್ಕೆ ಹೋಗುವಾಗ ಕೆಲಸ ಸಿಕ್ಕರೆ ಸಿಗಲಿ, ಇಲ್ಲವಾದರೆ ಮುಂದಿನದ್ದು ನೋಡೋಣ ಎಂಬ ಧೋರಣೆ ಬೇಡ. ಇದನ್ನು ಸಂದರ್ಶಕರು ಸುಲಭವಾಗಿ ಗುರುತಿಸಿ ಬಿಡುತ್ತಾರೆ.
3/ 7
ನೀವು ಪ್ರಯತ್ನಿಸುತ್ತಿರುವ ಕೆಲಸದಲ್ಲಿ ನಿಮಗೆ ಸಂಪೂರ್ಣ ಆಸಕ್ತಿ ಇರುವಂತೆ ನಡೆದುಕೊಳ್ಳಿ. ಕೆಲಸದ ವಿಧಾನದ ಬಗ್ಗೆ ಪ್ರಶ್ನೆಗಳಿದ್ದರೆ ಕೇಳಿ. ಈ ಕೆಲಸವನ್ನು ಕೊಟ್ಟರೆ ಎಷ್ಟು ಸಮರ್ಥವಾಗಿ ನಿಭಾಯಿಸಲಿದ್ದೀರಿ ಎಂದು ವಿವರಿಸಿ.
4/ 7
2) ಕೈಯಲ್ಲಿ ಸ್ಮಾರ್ಟ್ ಫೋನ್ ಇರುವುದು ಬೇಡ: ಜಾಬ್ ಇಂಟರ್ ವ್ಯೂ ವೇಳೆ ಕೈನಲ್ಲಿ ಮೊಬೈಲ್ ಅನ್ನು ಹಿಡಿದಿಡಬೇಡಿ. ಅಭ್ಯಾಸ ಬಲದಿಂದ ಪದೇ ಪದೇ ಸ್ಕೀನ್ ನೋಡಿದರೆ, ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತದೆ. ಹಾಗಾಗಿ ನಿಮ್ಮ ಕಿಸೆಯಲ್ಲೂ ಬ್ಯಾಗ್ ನಲ್ಲೋ ಸ್ಮಾರ್ಟ್ ಫೋನ್ ಅನ್ನು ಇಡಿ.
5/ 7
ಸಂದರ್ಶನದ ಸಮಯದಲ್ಲಿ ಫೋನ್ ಬಂದ್ರೆ ರಿಸೀವ್ ಮಾಡಬೇಡಿ. ಇಂಟರ್ ವ್ಯೂ ಕೊಠಡಿಗೆ ಹೋಗುವಾಗಲೇ ಸೈಲೆಂಟ್ ಮೋಡ್ ನಲ್ಲಿ ಮೊಬೈಲ್ ಅನ್ನು ಇಡಿ. (ಸಾಂದರ್ಭಿಕ ಚಿತ್ರ)
6/ 7
3) ಉಡುಗೆ ಬಗ್ಗೆ ವಿಶೇಷ ಗಮನ ಕೊಡಿ: ಸಂದರ್ಶನಕ್ಕೆ ಹೋಗುವಾಗ ನಿಮ್ಮ ಬಟ್ಟೆಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಸಾಧ್ಯವಾದರೆ, ಫಾರ್ಮಲ್ ಬಟ್ಟೆಗಳನ್ನು ಧರಿಸಿ ಸಂದರ್ಶನಕ್ಕೆ ಹೋಗಿ. ಇದಲ್ಲದೆ, ನೀವು ಸಂದರ್ಶನಕ್ಕಾಗಿ ಸೂಟ್ ಅನ್ನು ಸಹ ಆಯ್ಕೆ ಮಾಡಬಹುದು. (ಪ್ರಾತಿನಿಧಿಕ ಚಿತ್ರ)
7/ 7
4) ತೊದಲುವಿಕೆಯನ್ನು ತಪ್ಪಿಸಿ: ಸಂದರ್ಶನದಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಗೊತ್ತಿರಬೇಕು ಅಂತೇನು ಇಲ್ಲ. ಗೊತ್ತಿಲ್ಲದಿದ್ದರೆ ಗೊತ್ತಿಲ್ಲ ಎಂದು ಹೇಳಿ ಮುಂದಿನ ಪ್ರಶ್ನೆಗೆ ಹೋಗಿ. ತರಾತುರಿಯಲ್ಲಿ ತಪ್ಪು ಉತ್ತರಗಳನ್ನು ನೀಡಬೇಡಿ. ತಡಬಡಾಯಿಸಿ ಉತ್ತರವನ್ನು ನೀಡಬೇಡಿ.
First published:
17