ಹೌದು, 2023ರಲ್ಲಿ ಬಡ್ತಿ-ವೇತನ ಏರಿಕೆ ಬಯಸುವವರು ವರ್ಷದ ಕೊನೆಯಲ್ಲಿ ಈ ಕೆಲಸವನ್ನು ಮಾಡಲೇಬೇಕು. ನಿಮ್ಮ ವೃತ್ತಿಯಲ್ಲಿನ ಬೆಳವಣಿಗೆ ರಾತ್ರೋರಾತ್ರಿ ಆಗುವಂತದ್ದು ಅಲ್ಲ, ಅದಕ್ಕಾಗಿ ನಿಮ್ಮ ಶ್ರಮ-ತಯಾರಿ ಇರಬೇಕು. 2022ರಲ್ಲಿ ನೀವು ಮಾಡಿದ ಕೆಲಸ ಆಧಾರದ ಮೇಲೆಯೇ 2023ರಲ್ಲಿ ಪ್ರಮೋಷನ್, ಹೈಕ್ ಸಿಗುತ್ತೆ ಅನ್ನೋದನ್ನು ಮರೆಯಬೇಡಿ.