Interview Tips-9: ಕೆಲಸ ಹುಡುಕುವ ಮುನ್ನ ನಿಮ್ಮ ಫೇಸ್​​ಬುಕ್​​, ಇನ್​ಸ್ಟಾದಲ್ಲಿ ಇವುಗಳನ್ನು ಡಿಲೀಟ್ ಮಾಡಿ

ಹೊಸ ಕೆಲಸ ಹುಡುಕುವುದು ಪ್ರತಿಯೊಬ್ಬ ಉದ್ಯೋಗಿಗೂ ಅತ್ಯಂತ ಮುಖ್ಯವಾದ ವಿಷಯ. ಈಗಾಗಲೇ ಕೆಲಸದಲ್ಲಿದ್ದು ಹೊಸ ಕಂಪನಿಯಲ್ಲಿ ಹುದ್ದೆಗಾಗಿ ಪ್ರಯತ್ನಿಸುತ್ತಿದ್ದರೆ ಅಥವಾ ಫ್ರೆಶರ್ ಆಗಿದ್ದು ಹೊಸದಾಗಿ ಕೆಲಸ ಹುಡುಕುತ್ತಿದ್ದರೂ ಸರಿ. ಈ ಒಂದು ಮಾಹಿತಿಯ ಬಗ್ಗೆ ತಿಳಿದಿರಲೇಬೇಕು.

First published: