1) Employment Contract: ಅನೇಕ ಕಂಪನಿಗಳು ತಮ್ಮಲ್ಲಿ ಸೇರುವ ಉದ್ಯೋಗಿ ಇಂತಿಷ್ಟು ವರ್ಷಗಳ ಕಾಲ ಕೆಲಸ ಮಾಡಲೇಬೇಕು ಎಂದು ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳುತ್ತಾರೆ. ಜೊತೆಗೆ ವರ್ಜಿನಲ್ ಬಾಂಡ್ ಕಂಪನಿಯ ಬಳಿಯೇ ಇರುತ್ತದೆ ಎಂದು ಹೇಳುತ್ತಾರೆ. ಇದನ್ನು ಒಪ್ಪಿಕೊಳ್ಳಬಾರದು. ವರ್ಜಿನಲ್ ದಾಖಲೆ ನಿಮ್ಮ ಬಳಿ ಇಟ್ಟುಕೊಂಡು ಕಾಪಿಯನ್ನು ಕಂಪನಿಯವರಿಗೆ ನೀಡಬಹುದು ಎಂಬುವುದನ್ನು ಮರೆಯದಿರಿ.