1) ಸೋಷಿಯಲ್ ಮೀಡಿಯಾ ಸಹಾಯ ಪಡೆಯಿರಿ: ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ನಿಮ್ಮ ಸಾಮರ್ಥ್ಯ ಮತ್ತು ಆಸಕ್ತಿಯ ಬಗ್ಗೆ ನೀವು ತಿಳಿದಿರಬೇಕು. ನೀವು ಫ್ರೆಶರ್ ಆಗಿದ್ದರೆ, ಉದ್ಯೋಗದ ಮಾಹಿತಿ ಲಭ್ಯವಿರುವ ಗ್ರೂಪ್ ಗಳಿಗೆ ಸೇರಿಕೊಳ್ಳಿ. ಇದಕ್ಕಾಗಿ, ನೀವು ಫೇಸ್ ಬುಕ್ ನಂತಹ ಸೋಷಿಯಲ್ ಮೀಡಿಯಾ ಸಹಾಯ ಪಡೆಯಬಹುದು.