ಒಂದೊಳ್ಳೆ ಕಂಪನಿಯಲ್ಲಿ ಬಯಸಿದ ಹುದ್ದೆ, ಆಕರ್ಷಕ ಸಂಬಳ ಸಿಕ್ಕಾಗ ಉದ್ಯೋಗಿಗಳು ಕನಸು ನನಸ್ಸಾಯಿತು ಎಂದು ಭಾವಿಸುತ್ತಾರೆ. ನಿರೀಕ್ಷೆಗಳೊಂದಿಗೆ ಹೊಸ ಆಫೀಸ್ ಗೆ ಕಾಲಿಡುವ ಉದ್ಯೋಗಿಗಳು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳು ಅವರ ವೃತ್ತಿ ಮೇಲೆ ನಿಜಕ್ಕೂ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಉದ್ಯೋಗಿಯೂ ತಪ್ಪಿಸಬಹುದಾದ 4 ಮಿಸ್ಟೇಕ್ ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.