2) ಕಂಪ್ಯೂಟರ್ ಹಾರ್ಡ್ ವೇರ್ ಇಂಜಿನಿಯರ್ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೆ ವಾರ್ಷಿಕ 60 ಲಕ್ಷ ರೂ.ಗಳ ಪ್ಯಾಕೇಜ್ ಸಿಗುತ್ತದೆ. ಕಂಪ್ಯೂಟರ್ ಹಾರ್ಡ್ ವೇರ್ ಇಂಜಿನಿಯರ್ ನ ಕೆಲಸವೆಂದರೆ ಸಂಶೋಧನೆ, ವಿನ್ಯಾಸ, ಕಂಪ್ಯೂಟರ್ ಭಾಗಗಳನ್ನು ಪರೀಕ್ಷಿಸುವುದು, ಚಿಪ್ ಸರ್ಕ್ಯೂಟ್ ಬೋರ್ಡ್ ಗಳನ್ನು ತಯಾರಿಸುವುದು ಇತ್ಯಾದಿ.