English Literature: ಇಂಗ್ಲಿಷ್ ಸಾಹಿತ್ಯ ಪದವೀಧರರಿಗೆ ಈ 5 ಕ್ಷೇತ್ರಗಳಲ್ಲಿ ಇದೆ ಭರ್ಜರಿ ಬೇಡಿಕೆ
ಬಹುತೇಕರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ. ಇಂಗ್ಲಿಷ್ ನಲ್ಲಿ ಮೇಜರ್ ಮಾಡಿದವರು ಕಲಿಕಾ ಕ್ಷೇತ್ರಕ್ಕೆ ಮಾತ್ರ ಹೋಗಬೇಕು ಎಂದು ಬಹುತೇಕರು ಭಾವಿಸುತ್ತಾರೆ. ಇದು ತಪ್ಪು ಕಲ್ಪನೆ. ಅನೇಕ ಕ್ಷೇತ್ರಗಳಲ್ಲಿ ಇಂಗ್ಲಿಷ್ ಸಾಹಿತ್ಯ ಪದವೀಧರರಿಗೆ ಬೇಡಿಕೆ ಇದೆ.
ಇಂಗ್ಲಿಷ್ ಸಾಹಿತ್ಯ ಓದಿದವರು ಯಾವೆಲ್ಲಾ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಕಂಡುಕೊಳ್ಳಬಹುದು. ಯಾವ ಫೀಲ್ಡ್ ನಲ್ಲಿ ಪದವೀಧರರಿಗೆ ಡಿಮ್ಯಾಂಡ್ ಹೆಚ್ಚಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆಸಕ್ತರು ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದು.
2/ 7
1) ಪಬ್ಲಿಷಿಂಗ್: ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ನೀವು ಕಮಿಷನಿಂಗ್ ಮತ್ತು ಎಡಿಟಿಂಗ್ ನಿಂದ ಮಾರ್ಕೆಟಿಂಗ್ ವರೆಗೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಬಹುದು. ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಇರುವವರು ಈ ಕ್ಷೇತ್ರಗಳಲ್ಲಿ ಅದ್ಭುತ ವೃತ್ತಿ ಅವಕಾಶಗಳನ್ನು ಪಡೆಯುತ್ತಾರೆ.
3/ 7
2) ಸಾರ್ವಜನಿಕ ಸಂಪರ್ಕ ಕ್ಷೇತ್ರ: ಕಾರ್ಪೊರೇಟ್ ಸಂಸ್ಥೆಗಳಿಂದ ಶಿಕ್ಷಣ ಸಂಸ್ಥೆಗಳು ಮತ್ತು PR ಏಜೆನ್ಸಿಗಳವರೆಗೆ PR ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಪ್ರಾಥಮಿಕ ಕೆಲಸ ಮಾಧ್ಯಮ ಮತ್ತು ಸಂಸ್ಥೆಯ ನಡುವಿನ ಸಂಪರ್ಕವಾಗಿದೆ. ಇಂಗ್ಲಿಷ್ ಭಾಷೆ ಬಲ್ಲವರು ಈ ಉದ್ಯೋಗಕ್ಕೆ ಸೂಕ್ತ. (ಪ್ರಾತಿನಿಧಿಕ ಚಿತ್ರ)
4/ 7
3) ಲಿಪ್ಯಂತರರು: ಇವರು ರೆಕಾರ್ಡಿಂಗ್ ಗಳನ್ನು ಆಲಿಸುತ್ತಾರೆ ಮತ್ತು ಅದನ್ನು ಇಂಗ್ಲಿಷ್ ನಲ್ಲಿ ಟೈಪ್ ಮಾಡುತ್ತಾರೆ. ವೈದ್ಯಕೀಯ, ಕಾನೂನು, ವ್ಯಾಪಾರ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಟ್ರಾನ್ಸ್ ಕ್ರೈಬರ್ ಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಉದ್ಯೋಗಕ್ಕೆ ಇಂಗ್ಲಿಷ್ ನ ಉತ್ತಮ ಜ್ಞಾನ ಮತ್ತು ವೇಗದ ಟೈಪಿಂಗ್ ಕೌಶಲ್ಯಗಳ ಅಗತ್ಯವಿದೆ. (ಪ್ರಾತಿನಿಧಿಕ ಚಿತ್ರ)
5/ 7
4) ಭಾಷಾಂತರಕಾರರು: ರಾಯಭಾರ ಕಚೇರಿಗಳು, ದೂತಾವಾಸಗಳು, ಆರೋಗ್ಯ, ಹಣಕಾಸು, ವಿಮೆ ಮತ್ತು ಪ್ರಯಾಣ ಉದ್ಯಮಗಳಲ್ಲಿ ಭಾಷಾಂತರಕಾರರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಉದ್ಯೋಗಕ್ಕಾಗಿ ನೀವು ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
6/ 7
5) ಕಂಟೆಂಟ್ ರೈಟಿಂಗ್: ನಿಮ್ಮ ಆಲೋಚನೆಗಳನ್ನು ನೀವು ಇಂಗ್ಲಿಷ್ ಭಾಷೆಯಲ್ಲಿ ಸಂಕ್ಷಿಪ್ತವಾಗಿ ವ್ಯಕ್ತಪಡಿಸಲು ಸಾಧ್ಯವಾದರೆ, ಬರವಣಿಗೆಯನ್ನೇ ವೃತ್ತಿಯನ್ನಾಗಿಸಿಕೊಳ್ಳಬಹುದು. ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿಯೊಂದಿಗೆ ಬರವಣಿಗೆ ಶೈಲಿಯನ್ನು ಈ ಉದ್ಯೋಗ ಬೇಡುತ್ತದೆ.
7/ 7
ಮೇಲಿನ 5 ವೃತ್ತಿ ಆಯ್ಕೆಗಳ ಜೊತೆ ಸಾಂಪ್ರದಾಯಿಕವಾಗಿ ನೀವು ಇಂಗ್ಲಿಷ್ ಟೀಚರ್, ಲೆಕ್ಚರರ್ ಆಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಇಂಗ್ಲಿಷ್ ವ್ಯಾಕರಣದಲ್ಲಿ ಕೋಚಿಂಗ್ ನೀಡಬಹುದು. ಟೆಲಿ ಉದ್ಯಮದಲ್ಲೂ ಇಂಗ್ಲಿಷ್ ಬಲ್ಲವರಿಗೆ ಅನೇಕ ಉದ್ಯೋಗಾವಕಾಶಗಳಿವೆ.
First published:
17