2nd PUC ಪರೀಕ್ಷೆ ಮುಗಿದಿದೆ, ಮುಂದೇನು ಅನ್ನೋರಿಗೆ ಇಲ್ಲಿದೆ ನೋಡಿ ಉತ್ತರ

ದ್ವಿತೀಯ ಪಿಯು ಪರೀಕ್ಷೆಗಳು ಮುಗಿದಿದ್ದು, ಸದ್ಯದಲ್ಲೇ ಫಲಿತಾಂಶ ಹೊರಬೀಳಲಿದೆ. ಸೆಕೆಂಡ್ ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನವನ್ನು ಮಾಡಲು ಹಲವು ಆಯ್ಕೆಗಳಿವೆ. ವಿದ್ಯಾರ್ಥಿಗಳು ತಮ್ಮ ವೃತ್ತಿಯನ್ನು ಯಾವ ಕ್ಷೇತ್ರದಲ್ಲಿ ಮಾಡಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

First published:

  • 17

    2nd PUC ಪರೀಕ್ಷೆ ಮುಗಿದಿದೆ, ಮುಂದೇನು ಅನ್ನೋರಿಗೆ ಇಲ್ಲಿದೆ ನೋಡಿ ಉತ್ತರ

    ಬಹುತೇಕ ವಿದ್ಯಾರ್ಥಿಗಳಲ್ಲಿ ಸೆಕೆಂಡ್ ಪಿಯು ಬಳಿಕ ಮುಂದೇನು ಮಾಡುವುದು ಎಂಬ ಗೊಂದಲವಿದೆ. ನೀವು ಕೂಡ ಆ ರೀತಿ ಚಿಂತಿಸುತ್ತಿದ್ದರೆ ನಿಮಗೆ ಒಂದಷ್ಟು ವೃತ್ತಿ ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    2nd PUC ಪರೀಕ್ಷೆ ಮುಗಿದಿದೆ, ಮುಂದೇನು ಅನ್ನೋರಿಗೆ ಇಲ್ಲಿದೆ ನೋಡಿ ಉತ್ತರ

    1. ಮಾಸ್ ಕಮ್ಯುನಿಕೇಷನ್: ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಘಟನೆಗಳ ಬಗ್ಗೆ ಆಸಕ್ತರಾಗಿದ್ದರೆ, ಜನರೊಂದಿಗೆ ಬೆರೆಯುವುದನ್ನು ಇಷ್ಟಪಡುವಂತವರಾಗಿದ್ದರೆ ಅಂತವರಿಗೆ ಸಮೂಹ ಸಂವಹನವು ಉತ್ತಮ ಆಯ್ಕೆಯಾಗಿದೆ. ಈ ಕೋರ್ಸ್ ಮುಗಿದ ನಂತರ, ನೀವು ಪತ್ರಿಕೋದ್ಯಮ, ಜಾಹೀರಾತು ಉದ್ಯಮ ಮತ್ತು ಕಾರ್ಪೊರೇಟ್ ನಲ್ಲಿ ಕೆಲಸ ಮಾಡುವ ಮೂಲಕ ಉತ್ತಮ ವೃತ್ತಿಜೀವನವನ್ನು ಮಾಡಬಹುದು.

    MORE
    GALLERIES

  • 37

    2nd PUC ಪರೀಕ್ಷೆ ಮುಗಿದಿದೆ, ಮುಂದೇನು ಅನ್ನೋರಿಗೆ ಇಲ್ಲಿದೆ ನೋಡಿ ಉತ್ತರ

    2. ಫ್ಯಾಶನ್ ಇಂಡಸ್ಟ್ರಿ: ಪಿಯು ಬಳಿಕ ಫ್ಯಾಷನ್ ಬಗ್ಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಅನ್ನು ಮಾಡಬಹುದು. ನಿಮ್ಮ ಪ್ರತಿಭೆಗೆ ಅನುಗುಣವಾಗಿ ಕೆಲಸ ಮಾಡುವ ಮೂಲಕ ನೀವು ಬಟ್ಟೆ, ಶೂ ಮತ್ತು ಆಭರಣಗಳಲ್ಲಿ ವೃತ್ತಿಯನ್ನು ಮಾಡಬಹುದು. ಇದಕ್ಕಾಗಿ ನೀವು ಯಾವುದೇ ಕಾಲೇಜಿನಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ತೆಗೆದುಕೊಳ್ಳಬಹುದು.

    MORE
    GALLERIES

  • 47

    2nd PUC ಪರೀಕ್ಷೆ ಮುಗಿದಿದೆ, ಮುಂದೇನು ಅನ್ನೋರಿಗೆ ಇಲ್ಲಿದೆ ನೋಡಿ ಉತ್ತರ

    3. ಕೋಡಿಂಗ್ : ನೀವು ಟೆಕ್ ಪರಿಣತರಾಗಿದ್ದರೆ ಈ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ಮಾಡಬಹುದು. ಮನೆಯಲ್ಲಿಯೇ ಕುಳಿತು ಲಕ್ಷಗಟ್ಟಲೆ ಹಣ ಸಂಪಾದಿಸಬಹುದು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 57

    2nd PUC ಪರೀಕ್ಷೆ ಮುಗಿದಿದೆ, ಮುಂದೇನು ಅನ್ನೋರಿಗೆ ಇಲ್ಲಿದೆ ನೋಡಿ ಉತ್ತರ

    4. ಫೋಟೋಗ್ರಫಿ: ಸೆಕೆಂಡ್ ಪಿಯು ನಂತರ ನೀವು ಛಾಯಾಗ್ರಹಣದಲ್ಲಿ ವೃತ್ತಿಜೀವನವನ್ನು ಮಾಡಬಹುದು. ವನ್ಯಜೀವಿ ಛಾಯಾಗ್ರಹಣದಿಂದ ಮದುವೆಯವರೆಗೂ ಇಂದಿನ ದಿನಗಳಲ್ಲಿ ಉತ್ತಮ ಫೋಟೋಗ್ರಾಫರ್ ಅವಶ್ಯಕತೆ ಇದೆ. ಈ ಕ್ಷೇತ್ರಕ್ಕೆ ಹೋಗಲು ಕ್ಯಾಮರಾಗಳ ಬಗ್ಗೆ ಉತ್ತಮ ಜ್ಞಾನವಿರಬೇಕು.

    MORE
    GALLERIES

  • 67

    2nd PUC ಪರೀಕ್ಷೆ ಮುಗಿದಿದೆ, ಮುಂದೇನು ಅನ್ನೋರಿಗೆ ಇಲ್ಲಿದೆ ನೋಡಿ ಉತ್ತರ

    5. ಐಟಿ ಕ್ಷೇತ್ರಕ್ಕೆ ಹೋಗಬಹುದು: ನೀವು ಐಟಿ ಅಥವಾ ಕಂಪ್ಯೂಟರ್ ಸೈನ್ಸ್ ನಿಂದ ಬಿಟೆಕ್, ಬಿಇ, ಬಿಸಿಎ ಮತ್ತು ಎಂಸಿಎ ಹೊಂದಿದ್ದರೆ, ನೀವು ಈ ಕ್ಷೇತ್ರಕ್ಕೆ ಹೋಗಬಹುದು. ಐಟಿ ಕ್ಯಾಪಿಟಲ್ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಗರವಾಗಿದೆ. ಇಲ್ಲಿ ವಾರ್ಷಿಕ ವೇತನ 14.6 ಲಕ್ಷ ರೂ. ಇದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 77

    2nd PUC ಪರೀಕ್ಷೆ ಮುಗಿದಿದೆ, ಮುಂದೇನು ಅನ್ನೋರಿಗೆ ಇಲ್ಲಿದೆ ನೋಡಿ ಉತ್ತರ

    ಈ ಕ್ಷೇತ್ರಗಳಲ್ಲಿ ವೃತ್ತಿಯನ್ನೂ ಮಾಡಬಹುದು: ಈವೆಂಟ್ ಮ್ಯಾನೇಜ್ಮೆಂಟ್, ಆಕ್ಯುಪೇಷನಲ್ ಥೆರಪಿ, ಎಥಿಕಲ್ ಹ್ಯಾಕರ್, ಗೇಮ್ ಡಿಸೈನಿಂಗ್, ಮಾರ್ಕೆಟಿಂಗ್, ಫಾರಿನ್ ಲ್ಯಾಂಗ್ವೇಜಸ್, ಯೋಗ ಇನ್ ಸ್ಟ್ರಕ್ಟರ್ ನಂತಹ ಕೋರ್ಸ್ ಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES