DOP(Director Of Photography): ಸಿನಿಮಾಟೋಗ್ರಫಿ ಚಲನಚಿತ್ರದ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ಸಿನಿಮಾಟೋಗ್ರಾಫರ್ ನ ಕೆಲಸವೆಂದರೆ ಚಲನಚಿತ್ರದಲ್ಲಿ ಬಳಸಲಾದ ಕ್ಯಾಮೆರಾ ಮತ್ತು ಬೆಳಕಿನ ತಂತ್ರಗಳನ್ನು ಅರ್ಥಮಾಡಿಕೊಳ್ಳುವುದು. ಒಬ್ಬ ಸಿನಿಮಾಟೋಗ್ರಾಫರ್ ಅನ್ನು ಡಿಒಪಿ (ಫೋಟೋಗ್ರಫಿ ನಿರ್ದೇಶಕ) ಎಂದೂ ಕರೆಯಲಾಗುತ್ತದೆ. ಸಿನಿಮಾಟೋಗ್ರಫಿಯಲ್ಲಿ ಪದವಿ ಮುಗಿಸಿ, ಒಂದು ವರ್ಷದ ಡಿಪ್ಲೊಮಾ ಮಾಡಬಹುದು.