Career in Perfume Industry: ಪರ್ಫ್ಯೂಮ್ ಇಂಡಸ್ಟ್ರಿಯಲ್ಲಿ ಇವೆ ಅದ್ಭುತ ವೃತ್ತಿ ಅವಕಾಶಗಳು

ಕೆಲ ದಶಕಗಳ ಹಿಂದೆ ಸುಗಂಧ ದ್ರವ್ಯವನ್ನು ಐಷಾರಾಮಿ ವಸ್ತುವಾಗಿ ನೋಡಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಮದುವೆ ಸಮಾರಂಭಗಳಿಗೆ ಮಾತ್ರ, ಶ್ರೀಮಂತರು ಮಾತ್ರ ಬಳಸುತ್ತಿದ್ದ ಪರ್ಫ್ಯೂಮ್ ಜನಸಾಮಾನ್ಯರ ಬಳಕೆಯ ವಸ್ತುವಾಗಿ ವರ್ಷಗಳೇ ಉರುಳಿವೆ.

First published:

  • 17

    Career in Perfume Industry: ಪರ್ಫ್ಯೂಮ್ ಇಂಡಸ್ಟ್ರಿಯಲ್ಲಿ ಇವೆ ಅದ್ಭುತ ವೃತ್ತಿ ಅವಕಾಶಗಳು

    ಕಾಲೇಜಿಗೆ ಹೋಗುವ ಯುವಕ-ಯುವತಿಯರಿಂದ ಹಿಡಿದು ದಿನ ನಿತ್ಯ ಕೆಲಕ್ಕೆ ಹೋಗುವವರು ಸಹ ನಿತ್ಯ ಪರ್ಫ್ಯೂಮ್ ಬಳಸುತ್ತಾರೆ. ಎಲ್ಲಾ ರೀತಿಯ ಬೆಲೆಗಳಲ್ಲಿ ಪರ್ಫ್ಯೂಮ್ ಈಗ ಲಭ್ಯವಿದೆ. ಅಗತ್ಯ ಹೆಚ್ಚಿರುವುದರಿಂದ ಪರ್ಫ್ಯೂಮ್ ಇಂಡಸ್ಟ್ರಿಯಲ್ಲಿ ವೃತ್ತಿ ಅವಕಾಶಗಳು ಕೂಡ ಯಥೇಚ್ಛವಾಗಿದೆ.

    MORE
    GALLERIES

  • 27

    Career in Perfume Industry: ಪರ್ಫ್ಯೂಮ್ ಇಂಡಸ್ಟ್ರಿಯಲ್ಲಿ ಇವೆ ಅದ್ಭುತ ವೃತ್ತಿ ಅವಕಾಶಗಳು

    ನೀವು ಸುಗಂಧ ದ್ಯವ್ಯ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳಲು ಬಯಸುವವರಾಗಿದ್ದರೆ. ನಿಮಗಾಗಿ ಸೂಕ್ತ ಮಾಹಿತಿ ಇಲ್ಲಿದೆ. ಮೊದಲಿಗೆ ವಿವಿಧ ರೀತಿಯ ಸುಗಂಧ ದ್ರವ್ಯಗಳ ಕ್ರೇಜ್ ಯುವಜನರಲ್ಲಿ ಕಂಡು ಬರುತ್ತಿದ್ದು, ಬೇಡಿಕೆ ಇರುವ ಕ್ಷೇತ್ರ ಇದಾಗಿದೆ.

    MORE
    GALLERIES

  • 37

    Career in Perfume Industry: ಪರ್ಫ್ಯೂಮ್ ಇಂಡಸ್ಟ್ರಿಯಲ್ಲಿ ಇವೆ ಅದ್ಭುತ ವೃತ್ತಿ ಅವಕಾಶಗಳು

    ಈ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಬೇಕೆಂದರೆ ನೀವು ಫ್ರೆಗ್ರನ್ಸ್ ಹೌಸ್ ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಎಲ್ಲಾ ರೀತಿಯ ಉತ್ಪನ್ನಗಳಿಗೆ ಅರೋಮಾ ಫಾರ್ಮುಲಾವನ್ನು ಅಭಿವೃದ್ಧಿಪಡಿಸಲಾಗುತ್ತದೆ.

    MORE
    GALLERIES

  • 47

    Career in Perfume Industry: ಪರ್ಫ್ಯೂಮ್ ಇಂಡಸ್ಟ್ರಿಯಲ್ಲಿ ಇವೆ ಅದ್ಭುತ ವೃತ್ತಿ ಅವಕಾಶಗಳು

    ವಿವಿಧ ರೀತಿಯ ಸುಗಂಧ ದ್ರವ್ಯಗಳನ್ನು ಉತ್ಪಾದಿಸುವುದರ ಹೊರತಾಗಿ, ಆಂಟಿಪೆರ್ಸ್ಪಿರಂಟ್, ಲಾಂಡ್ರಿ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳಿಗೆ, ಆಟೋಮೊಬೈಲ್ ಏರ್ ಫ್ರೆಶ್ನರ್ ಗಳಿಗೆ ಸುಗಂಧವನ್ನು ಸೇರಿಸುವ ಕೆಲಸ ಮಾಡುತ್ತಾರೆ.

    MORE
    GALLERIES

  • 57

    Career in Perfume Industry: ಪರ್ಫ್ಯೂಮ್ ಇಂಡಸ್ಟ್ರಿಯಲ್ಲಿ ಇವೆ ಅದ್ಭುತ ವೃತ್ತಿ ಅವಕಾಶಗಳು

    ಹೆಚ್ಚಿನ ಸುಗಂಧ ದ್ರವ್ಯಗಳ ಉತ್ಪಾದನೆಯಲ್ಲಿ ಹೂವುಗಳು, ಹಣ್ಣುಗಳು, ತೈಲಗಳು, ಮರ ಮತ್ತು ಅನೇಕ ರೀತಿಯ ಸಸ್ಯಗಳನ್ನು ಬಳಸಲಾಗುತ್ತದೆ. ಸುಗಂಧ ದ್ರವ್ಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಲು, ದೇಶದಲ್ಲಿ ಇನ್ಸಿಟಿಟ್ಯೂಟ್ ಗಳ ಸಂಖ್ಯೆ ತುಂಬಾ ಕಡಿಮೆ ಇವೆ.

    MORE
    GALLERIES

  • 67

    Career in Perfume Industry: ಪರ್ಫ್ಯೂಮ್ ಇಂಡಸ್ಟ್ರಿಯಲ್ಲಿ ಇವೆ ಅದ್ಭುತ ವೃತ್ತಿ ಅವಕಾಶಗಳು

    ಈ ಕ್ಷೇತ್ರಕ್ಕೆ ಹೆಜ್ಜೆ ಇಡಲು, ಅಭ್ಯರ್ಥಿಯು ರಸಾಯನಶಾಸ್ತ್ರ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು. ನಂತರ ಸಂಸ್ಥೆಗೆ ಸೇರುವ ಮೂಲಕ ಈ ಕೆಲಸವನ್ನು ಸುಲಭವಾಗಿ ಕಲಿಯಬಹುದು. ಉನ್ನತ ಶ್ರೇಣಿಯ ಸುಗಂಧ ಉದ್ಯಮದಲ್ಲಿ ವೃತ್ತಿಜೀವನವನ್ನು ಮಾಡಲು, ಅಭ್ಯರ್ಥಿಯು ಈ ಕ್ಷೇತ್ರದಲ್ಲಿ ಸ್ನಾತಕೋತ್ತರ ಅಥವಾ ಡಾಕ್ಟರೇಟ್ ಪದವಿಯನ್ನು ಹೊಂದಿರಬೇಕು.

    MORE
    GALLERIES

  • 77

    Career in Perfume Industry: ಪರ್ಫ್ಯೂಮ್ ಇಂಡಸ್ಟ್ರಿಯಲ್ಲಿ ಇವೆ ಅದ್ಭುತ ವೃತ್ತಿ ಅವಕಾಶಗಳು

    ಬಿಗ್ ಪರ್ಫ್ಯೂಮ್ ಹೌಸ್ ಅಥವಾ ಕಂಪನಿಗಳಲ್ಲಿ ನೀವು ಸುಲಭವಾಗಿ ಕೆಲಸ ಪಡೆಯಬಹುದು. ಈ ಕ್ಷೇತ್ರದಲ್ಲಿ, ಸುಗಂಧ ದ್ರವ್ಯದ ವೈನ್, ಚಹಾದೊಂದಿಗೆ ಅರೋಮಾ ಥೆರಪಿ ಕ್ಷೇತ್ರದಲ್ಲಿ ಕೆಲಸ ಮಾಡಲು ಉತ್ತಮ ಅವಕಾಶ ಇದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಅನುಭವವಿದ್ದರೆ ವಿದೇಶದಲ್ಲಿ ಕೂಡ ಕೆಲಸ ಮಾಡಬಹುದು.

    MORE
    GALLERIES