Budget 2023: ಭಾರತದ 47 ಲಕ್ಷ ಯುವಜನತೆಗೆ ಸ್ಟೈಫಂಡ್ ಘೋಷಣೆ: ಕೌಶಲ್ಯ-ವೃತ್ತಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಇಲ್ಲಿದೆ

Career Development Plan: 2023-24ನೇ ಸಾಲಿನ ಕೇಂದ್ರ ಬಜೆಟ್ ಹೊರ ಬಿದ್ದಿದೆ. ವಲಯಗಳ ಅನುಸಾರ ಯೋಜನೆಗಳನ್ನು, ಗುರಿಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ದೇಶದ ಯುವಜನತೆ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

First published:

  • 19

    Budget 2023: ಭಾರತದ 47 ಲಕ್ಷ ಯುವಜನತೆಗೆ ಸ್ಟೈಫಂಡ್ ಘೋಷಣೆ: ಕೌಶಲ್ಯ-ವೃತ್ತಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಇಲ್ಲಿದೆ

    1. ಅಂತಾರಾಷ್ಟ್ರೀಯ ಅವಕಾಶಗಳು ಭಾರತೀಯ ಯುವಕರಿಗೆ ಸಿಗಬೇಕು ಎಂಬ ನಿಟ್ಟಿನಲ್ಲಿ ಕೌಶಲ್ಯಗಳನ್ನು ಕಲಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ವಿವಿಧ ರಾಜ್ಯಗಳಲ್ಲಿ 30 ಕೌಶಲ್ಯ ಭಾರತೀಯ ಅಂತಾರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

    MORE
    GALLERIES

  • 29

    Budget 2023: ಭಾರತದ 47 ಲಕ್ಷ ಯುವಜನತೆಗೆ ಸ್ಟೈಫಂಡ್ ಘೋಷಣೆ: ಕೌಶಲ್ಯ-ವೃತ್ತಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಇಲ್ಲಿದೆ

    2. ಬೇಡಿಕೆ ಆಧಾರಿತ ಕೌಶಲ್ಯವನ್ನು ಸಕ್ರಿಯಗೊಳಿಸಲು, MSMEಗಳು ಸೇರಿದಂತೆ ಉದ್ಯೋಗ ನೀಡುವ ಕಂಪನಿಗಳೊಂದಿಗೆ ಸಂಪರ್ಕ ಸಾಧಿಸಲಾಗುವುದು. ಬ್ಯುಸಿನೆಸ್ ಯೋಜನೆಗೆ ಪ್ರವೇಶವನ್ನು ಸುಲಭಗೊಳಿಸಲು ಏಕೀಕೃತ 'ಸ್ಕಿಲ್ ಇಂಡಿಯಾ ಡಿಜಿಟಲ್ ಪ್ಲಾಟ್ ಫಾರ್ಮ್' ಅನ್ನು ಪ್ರಾರಂಭಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.

    MORE
    GALLERIES

  • 39

    Budget 2023: ಭಾರತದ 47 ಲಕ್ಷ ಯುವಜನತೆಗೆ ಸ್ಟೈಫಂಡ್ ಘೋಷಣೆ: ಕೌಶಲ್ಯ-ವೃತ್ತಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಇಲ್ಲಿದೆ

    3. ಮೇಲಿನ ಯೋಜನೆಯಡಿ 3 ವರ್ಷಗಳಲ್ಲಿ 47 ಲಕ್ಷ ಯುವಕರಿಗೆ ಸ್ಟೈಫಂಡ್ ಬೆಂಬಲವನ್ನು ಒದಗಿಸಲಾಗುವುದು. ಪ್ಯಾನ್ ಇಂಡಿಯಾ ನ್ಯಾಷನಲ್ ಅಪ್ರೆಂಟಿಸ್ ಶಿಪ್ ಪ್ರಚಾರ ಯೋಜನೆಯಡಿ ನೇರ ಲಾಭ ವರ್ಗಾವಣೆಯನ್ನು ಹೊರತರಲಾಗುವುದು.

    MORE
    GALLERIES

  • 49

    Budget 2023: ಭಾರತದ 47 ಲಕ್ಷ ಯುವಜನತೆಗೆ ಸ್ಟೈಫಂಡ್ ಘೋಷಣೆ: ಕೌಶಲ್ಯ-ವೃತ್ತಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಇಲ್ಲಿದೆ

    4. ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0, ಉದ್ಯಮ ಪಾಲುದಾರಿಕೆ, ಉದ್ಯಮದ ಅಗತ್ಯತೆಗಳೊಂದಿಗೆ ಕೋರ್ಸ್ಗಳ ಜೋಡಣೆಗೆ ಒತ್ತು ನೀಡಲಾಗುವುದು.

    MORE
    GALLERIES

  • 59

    Budget 2023: ಭಾರತದ 47 ಲಕ್ಷ ಯುವಜನತೆಗೆ ಸ್ಟೈಫಂಡ್ ಘೋಷಣೆ: ಕೌಶಲ್ಯ-ವೃತ್ತಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಇಲ್ಲಿದೆ

    5. ಕೌಶಲ್ ವಿಕಾಸ್ ಯೋಜನೆಯು ಉದ್ಯಮ 4.0 ಗಾಗಿ ಕೋಡಿಂಗ್, AI, ರೊಬೊಟಿಕ್ಸ್, ಮೆಕಾಟ್ರಾನಿಕ್ಸ್ IoT, 3D ಪ್ರಿಂಟಿಂಗ್ ಡ್ರೋನ್ಗಳು ಮತ್ತು ಇತರ ಸಾಫ್ಟ್ ಸ್ಕಿಲ್ ಗಳಂತಹ ನ್ಯೂ ಏಜ್ ಕೋರ್ಸ್ಗಳನ್ನು ಸಹ ಒಳಗೊಂಡಿದೆ.

    MORE
    GALLERIES

  • 69

    Budget 2023: ಭಾರತದ 47 ಲಕ್ಷ ಯುವಜನತೆಗೆ ಸ್ಟೈಫಂಡ್ ಘೋಷಣೆ: ಕೌಶಲ್ಯ-ವೃತ್ತಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಇಲ್ಲಿದೆ

    6. ‘ಭಾರತದಲ್ಲಿ ತಯಾರಿಸಿ ಮತ್ತು ಭಾರತಕ್ಕಾಗಿ ಕೆಲಸ ಮಾಡಿ’ ಎಂಬ ದೃಷ್ಟಿಯೊಂದಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಟಿಫಿಷಲ್ ಇಂಜೆಲಿಜೆಂಟ್ಸ್ ನ ಮೂರು ಕೇಂದ್ರಗಳನ್ನು ಸ್ಥಾಪಿಸಲಾಗುವುದು. (ಸಾಂಕೇತಿಕ ಚಿತ್ರ)

    MORE
    GALLERIES

  • 79

    Budget 2023: ಭಾರತದ 47 ಲಕ್ಷ ಯುವಜನತೆಗೆ ಸ್ಟೈಫಂಡ್ ಘೋಷಣೆ: ಕೌಶಲ್ಯ-ವೃತ್ತಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಇಲ್ಲಿದೆ

    7. ಈ ಕೇಂದ್ರಗಳ ಮೂಲಕ ಯುವಕರು ಅತ್ಯಾಧುನಿಕ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸುತ್ತಾರೆ. ಕೃಷಿ, ಆರೋಗ್ಯ, ಸುಸ್ಥಿರ ನಗರಗಳ ಕ್ಷೇತ್ರಗಳಲ್ಲಿ ಸ್ಕೇಲೆಬಲ್ ಸಮಸ್ಯೆ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಾರೆ.

    MORE
    GALLERIES

  • 89

    Budget 2023: ಭಾರತದ 47 ಲಕ್ಷ ಯುವಜನತೆಗೆ ಸ್ಟೈಫಂಡ್ ಘೋಷಣೆ: ಕೌಶಲ್ಯ-ವೃತ್ತಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಇಲ್ಲಿದೆ

    8. ಆನ್ ಲೈನ್ ತರಬೇತಿ ಪ್ರಾರಂಭಿಸಲಾಗಿದೆ. ಮಿಷನ್ ಕರ್ಮ ಯೋಗಿ ಅಡಿಯಲ್ಲಿ ಕೇಂದ್ರಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಾಗರಿಕ ಸೇವಕರಿಗೆ ಸಾಮರ್ಥ್ಯ ವರ್ಧನೆಯ ಯೋಜನೆಗಳನ್ನು ಜಾರಿಗೊಳಿಸುತ್ತಿವೆ.

    MORE
    GALLERIES

  • 99

    Budget 2023: ಭಾರತದ 47 ಲಕ್ಷ ಯುವಜನತೆಗೆ ಸ್ಟೈಫಂಡ್ ಘೋಷಣೆ: ಕೌಶಲ್ಯ-ವೃತ್ತಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಇಲ್ಲಿದೆ

    9. ಲಕ್ಷಾಂತರ ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಕೌಶಲ್ಯಗಳನ್ನು ಅಪ್ ಗ್ರೇಡ್ ಮಾಡಲು ಅವಕಾಶ ನೀಡಲಾಗುವುದು. ಜನಕೇಂದ್ರಿತ ವಿಧಾನವನ್ನು ಸುಗಮಗೊಳಿಸಲು ನಿರಂತರ ಕಲಿಕೆಯ ಅವಕಾಶಗಳನ್ನು ಒದಗಿಸಲು ಸರ್ಕಾರವು ಸಮಗ್ರ ಆನ್ ಲೈನ್ ತರಬೇತಿ ಪ್ರಾರಂಭಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES