Interview Tips: ಸಂದರ್ಶಕರ ಬಳಿಯೇ ಈ ಪ್ರಶ್ನೆಗಳನ್ನು ಕೇಳುವ ಅಭ್ಯರ್ಥಿಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚು

ಉದ್ಯೋಗ ಸಂದರ್ಶನ ಎಂದ ಕೂಡಲೇ ಸಂದರ್ಶಕರು ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸರಿಯಾದ ಉತ್ತರಗಳನ್ನು ನೀಡಿದ ಅಭ್ಯರ್ಥಿಗೆ ಉದ್ಯೋಗ ಸಿಗುತ್ತೆ ಎಂದು ಸಾಮಾನ್ಯವಾಗಿ ಭಾವಿಸುತ್ತಾರೆ. ಇದು ಸತ್ಯವಲ್ಲ. ಜಾಬ್ ಇಂಟರ್ ವ್ಯೂ ದ್ವಿಮುಖ ಸಂಭಾಷಣೆ ಅಂತ ಅರ್ಥ ಮಾಡಿಕೊಳ್ಳಿ.

First published:

  • 17

    Interview Tips: ಸಂದರ್ಶಕರ ಬಳಿಯೇ ಈ ಪ್ರಶ್ನೆಗಳನ್ನು ಕೇಳುವ ಅಭ್ಯರ್ಥಿಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚು

    ಕೇವಲ ಸಂದರ್ಶಕರು ಪ್ರಶ್ನೆಗಳನ್ನು ಕೇಳುತ್ತಾರೆ ಎಂಬ ಭಾವನೆಯಲ್ಲಿ ಇಂಟರ್ ವ್ಯೂಗೆ ಹಾಜರಾಗಬೇಡಿ. ನಿಮ್ಮ ಭಾಗವಹಿಸುವಿಕೆಯೂ ಇಲ್ಲಿ ಮುಖ್ಯವಾಗುತ್ತದೆ. ಅಭ್ಯರ್ಥಿಯಾಗಿ ನೀವು ಕೂಡ ಸಂದರ್ಶಕರ ಬಳಿ ಪ್ರಶ್ನೆಗಳನ್ನು ಕೇಳಬಹುದು. ಇದರಿಂದ ಸಂದರ್ಶಕರು ಕೂಡ ಇಂಪ್ರೆಸ್ ಆಗುತ್ತಾರೆ.

    MORE
    GALLERIES

  • 27

    Interview Tips: ಸಂದರ್ಶಕರ ಬಳಿಯೇ ಈ ಪ್ರಶ್ನೆಗಳನ್ನು ಕೇಳುವ ಅಭ್ಯರ್ಥಿಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚು

    ಹಾಗಾದರೆ ಅಭ್ಯರ್ಥಿ ಸಂದರ್ಶಕರ ಬಳಿ ಯಾವ ಪ್ರಶ್ನೆಗಳನ್ನು ಕೇಳಬಹುದು. ಯಾವ ರೀತಿಯ ಪ್ರಶ್ನೆಗಳನ್ನು ಕೇಳುವುದು ಸೂಕ್ತ? ಯಾವ ರೀತಿಯ ಪ್ರಶ್ನೆಗಳಿಂದ ಸಂದರ್ಶಕರು ಇಂಪ್ರೆಸ್ ಆಗುತ್ತಾರೆ ಎಂದು ತಿಳಿಯೋಣ.

    MORE
    GALLERIES

  • 37

    Interview Tips: ಸಂದರ್ಶಕರ ಬಳಿಯೇ ಈ ಪ್ರಶ್ನೆಗಳನ್ನು ಕೇಳುವ ಅಭ್ಯರ್ಥಿಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚು

    1) ಕೆಲಸದ ಜವಾಬ್ದಾರಿಗಳ ಬಗ್ಗೆ ಕೇಳಿ: ನೀವು ಪ್ರಯತ್ನಿಸುತ್ತಿರುವ ಕೆಲಸದ ಜವಾಬ್ದಾರಿಗಳ ಬಗ್ಗೆ ಕೇಳಲು ಮರೆಯಬೇಡಿ. ನೀವು ಯಾವ ಪ್ರಾಜೆಕ್ಟ್ ಗಾಗಿ ನೇಮಕಗೊಂಡಿದ್ದೀರಿ ಎಂಬುದರ ಕುರಿತು ಸಹ ಕೇಳಿ.

    MORE
    GALLERIES

  • 47

    Interview Tips: ಸಂದರ್ಶಕರ ಬಳಿಯೇ ಈ ಪ್ರಶ್ನೆಗಳನ್ನು ಕೇಳುವ ಅಭ್ಯರ್ಥಿಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚು

    2) ಕಂಪನಿಯ ಕಾರ್ಯಕ್ಷಮತೆಯ ಬಗ್ಗೆ ಕೇಳಬಹುದು: ಸಂದರ್ಶನದ ಸಮಯದಲ್ಲಿ, ಕಂಪನಿಯ ಇತ್ತೀಚಿನ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು. ಇದು ಕಂಪನಿಯ ಕೆಲಸ ಮತ್ತು ಬೆಳವಣಿಗೆಯಲ್ಲಿ ನೀವು ಆಸಕ್ತಿ ಹೊಂದಿದ್ದೀರಿ ಎಂದು ಕಂಪನಿಯು ಭಾವಿಸುತ್ತದೆ.

    MORE
    GALLERIES

  • 57

    Interview Tips: ಸಂದರ್ಶಕರ ಬಳಿಯೇ ಈ ಪ್ರಶ್ನೆಗಳನ್ನು ಕೇಳುವ ಅಭ್ಯರ್ಥಿಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚು

    3) ಕಂಪನಿಯ ವಿಶೇಷತೆಗಳ ಬಗ್ಗೆ ಕೇಳಿ: ಸಂದರ್ಶನದಲ್ಲಿ ಕಂಪನಿಯ ವಿಶೇಷತೆಗಳ ಬಗ್ಗೆ ಉದ್ಯೋಗದಾತರನ್ನು ಕೇಳಿ ಎಂದು ವೃತ್ತಿ ಸಲಹೆಗಾರರು ಸಲಹೆ ನೀಡುತ್ತಾರೆ. ಇದು ನೀವು ಕಂಪನಿಯ ಬಗ್ಗೆ ಎಷ್ಟು ಆಸಕ್ತರಾಗಿದ್ದೀರಾ ಎಂಬುವುದನ್ನು ಮನವರಿಕೆ ಮಾಡಿಕೊಡುತ್ತದೆ.

    MORE
    GALLERIES

  • 67

    Interview Tips: ಸಂದರ್ಶಕರ ಬಳಿಯೇ ಈ ಪ್ರಶ್ನೆಗಳನ್ನು ಕೇಳುವ ಅಭ್ಯರ್ಥಿಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚು

    4) ವರ್ಕ್ ಫ್ರಮ್ ಹೋಮ್ ಆಯ್ಕೆ ಬಗ್ಗೆ ಕೇಳಬಹುದು: ಇಂದಿನ ಸಮಯದಲ್ಲಿ ಮನೆಯಿಂದಲೇ ಕೆಲಸದ ಮಾಡುವ ಆಯ್ಕೆ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕು. ಒಂದು ವೇಳೆ ವರ್ಕ್ ಫ್ರಮ್ ಹೋಮ್ ಪಾಲಿಸಿ ಇದ್ದರೆ, ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತದೆ.

    MORE
    GALLERIES

  • 77

    Interview Tips: ಸಂದರ್ಶಕರ ಬಳಿಯೇ ಈ ಪ್ರಶ್ನೆಗಳನ್ನು ಕೇಳುವ ಅಭ್ಯರ್ಥಿಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚು

    5) ಕಂಪನಿ ಸಂಬಳ ಏರಿಕೆ ವಿಧಾನ, ರಜೆ ಪಾಲಿಸಿ, ಸೌಲಭ್ಯಗಳ ಬಗ್ಗೆಯೂ ಕೇಳಿ ತಿಳಿದುಕೊಳ್ಳಬಹುದು. ಇವುಗಳ ಬಗ್ಗೆ ಕಂಪನಿಯ ಎಚ್ ಆರ್ ಬಳಿಯೂ ಕೇಳಬಹುದು. ಸರಿಯಾದ ಮಾಹಿತಿ ಪಡೆಯದೇ ಕೆಲಸಕ್ಕೆ ಸೇರಿ ನಾಳೆ ತೊಂದರೆಗೆ ಸಿಲುಕುವುದಕ್ಕಿಂತ ಎಲ್ಲಾ ಮಾಹಿತಿ ಪಡೆದು ಜಾಯ್ನ್ ಆಗಿ.

    MORE
    GALLERIES