Career Guidance: ಬಯೋಕೆಮಿಸ್ಟ್ರಿ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳುವುದು ಹೇಗೆ? ಕೋರ್ಸ್-ಸಂಬಳದ ಮಾಹಿತಿ ಇಲ್ಲಿದೆ
ಬಯೋಕೆಮಿಸ್ಟ್ರಿ ಅಂದರೆ ಜೀವರಾಸಾಯನಿಕ ಕ್ಷೇತ್ರದ ಅಡಿಯಲ್ಲಿ ಮೆಡಿಸಿನ್, ಅಗ್ರಿಕಲ್ಚರ್, ಫೊರೆನ್ಸಿಕ್ ಸೈನ್ಸ್, ಪರಿಸರ ವಿಜ್ಞಾನ ಸೇರಿದಂತೆ ಹಲವು ವಿಷಯಗಳನ್ನು ಕಲಿಸಲಾಗುತ್ತದೆ. ಸಂಶೋಧನೆಯಲ್ಲಿ ಆಸಕ್ತಿ ಇರುವವರಿಗೆ ಈ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ಬಯೋಕೆಮಿಸ್ಟ್ರಿ ಕೋರ್ಸ್, ಈ ಕ್ಷೇತ್ರದಲ್ಲಿನ ವೃತ್ತಿ ವ್ಯಾಪ್ತಿಯ ಬಗ್ಗೆ ಇಲ್ಲಿ ತಿಳಿಯೋಣ.
ಬಯೋಕೆಮಿಸ್ಟ್ರಿ ಕೋರ್ಸ್ ಅನ್ನು ಅನೇಕ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ನೀಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಆಸಕ್ತಿ ಇರುವವರು ಇತ್ತೀಚಿನ ಹೊಸ ತಂತ್ರಜ್ಞಾನ ಮತ್ತು ಸಂಶೋಧನಾ ಮಾಹಿತಿಗಳ ಮೂಲಕ ಪ್ರತಿದಿನ ಅಪ್ ಡೇಟ್ ಆಗುತ್ತಿರುವುದು ಮುಖ್ಯ. (ಪ್ರಾತಿನಿಧಿಕ ಚಿತ್ರ)
2/ 7
ಬಯೋಕೆಮಿಸ್ಟ್ರಿ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸಿದರೆ ಪದವಿಗಿಂತ ಸ್ನಾತಕೋತ್ತರ ಪದವಿಗೆ ಆದ್ಯತೆ ನೀಡುವುದು ಉತ್ತಮ. ಏಕೆಂದರೆ ಉದ್ಯೋಗದ ವಿಷಯದಲ್ಲಿ ಪದವಿಗಿಂತ ಪೋಸ್ಟ್ ಗ್ರಾಜುಯೇಷನ್ ಮುಖ್ಯವಾಗಿರುತ್ತದೆ.
3/ 7
ಬಯೋಕೆಮಿಸ್ಟ್ರಿಯಲ್ಲಿ ಮಾಸ್ಟರ್ಸ್ ಮಾಡಿದ ನಂತರ ಅಭ್ಯರ್ಥಿಯು ಡ್ರಗ್ ರಿಸರ್ಚರ್, ಫೊರೆನ್ಸಿಕ್ ಸೈಂಟಿಸ್ಟ್, ಬಯೋಟೆಕ್ನಾಲಜಿಸ್ಟ್, ಫುಡ್ ಟೆಕ್ನಾಲಜಿಸ್ಟ್ ಆಗಿ ಕೆಲಸ ಮಾಡಬಹುದು. ಪಿಎಚ್ ಡಿ ಪದವಿಯನ್ನು ಪಡೆಯುವ ಮೂಲಕ ಬೋಧನಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಸಹ ಮುಂದುವರಿಸಬಹುದು.
4/ 7
ಬಯೋಕೆಮಿಸ್ಟ್ರಿ ಪದವಿ ಓದಲು ಕೆಲವೆಡೆ ದ್ವಿತೀಯ ಪಿಯುಸಿಯಲ್ಲಿ ಶೇ.50 ಅಂಕ ಹಾಗೂ ಸ್ನಾತಕೋತ್ತರ ಪದವಿ ಮಾಡಲು ಪದವಿಯಲ್ಲಿ ಶೇ.55 ಅಂಕಗಳಿಗೆ ಆದ್ಯತೆ ನೀಡಲಾಗಿದೆ. ಸರ್ಕಾರಿ ಸಂಸ್ಥೆಯಲ್ಲಿ ಪ್ರವೇಶಕ್ಕೆ ಪ್ರವೇಶ ಪ್ರಕ್ರಿಯೆ ಇದೆ. ಇದರಲ್ಲಿ ಮೆರಿಟ್ ಆಧಾರದ ಮೇಲೆ ಮಾಡಲಾಗುತ್ತದೆ.
5/ 7
ನೀವು ಸ್ನಾತಕೋತ್ತರ ಹಂತದಲ್ಲಿ ಅಧ್ಯಯನ ಮಾಡಲು ಬಯಸಿದರೆ, ರಸಾಯನಶಾಸ್ತ್ರದೊಂದಿಗೆ ವಿಜ್ಞಾನದಲ್ಲಿ ಪದವಿಯನ್ನು ಹೊಂದಿರುವುದು ಅವಶ್ಯಕ. ಅನೇಕ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿಗಾಗಿ ಪದವಿಯಲ್ಲಿ ಬಯೋಕೆಮಿಸ್ಟ್ರಿ ವಿಷಯಕ್ಕೆ ಆದ್ಯತೆ ನೀಡಲಾಗುತ್ತದೆ.
6/ 7
ನೀವು ಸ್ನಾತಕೋತ್ತರ ನಂತರ ಪಿಎಚ್ ಡಿಗೆ ಅರ್ಜಿ ಸಲ್ಲಿಸಬಹುದು. ಪಿಎಚ್ ಡಿ ಮಟ್ಟದಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಶೇಕಡಾ 55 ರಿಂದ 60 ಅಂಕಗಳನ್ನು ಹೊಂದಿರಬೇಕು. (ಸಾಂದರ್ಭಿಕ ಚಿತ್ರ)
7/ 7
ಭಾರತದಲ್ಲಿ ಬಯೋಕೆಮಿಕಲ್ ಇಂಜಿನಿಯರ್ ವಾರ್ಷಿಕವಾಗಿ 15 ರಿಂದ 20 ಲಕ್ಷ ಸಂಬಳ ಪಡೆಯಬಹುದು. ಆರಂಭದಲ್ಲಿ 3 ಲಕ್ಷದಿಂದ 5 ಲಕ್ಷದವರೆಗೆ ಸಂಬಳ ಇದ್ದರೂ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಸಿಕ್ಕರೆ ಆಗ ಸಂಬಳ ಇದಕ್ಕಿಂತ ಹೆಚ್ಚಿರಬಹುದು.
First published:
17