Courses after 10th: 10ನೇ ತರಗತಿ ಬಳಿಕ ಡಿಪ್ಲೊಮಾ ಮಾಡೋದಾದರೆ 20 ಬೆಸ್ಟ್ ಆಯ್ಕೆಗಳಿವು
ಈಗಷ್ಟೇ 10ನೇ ಕ್ಲಾಸ್ ಬೋರ್ಡ್ ಎಕ್ಸಾಂ ರಿಸಲ್ಟ್ ಬಂದಾಗಿದೆ. SSLC ಪಾಸ್ ಆಗಿರುವ ವಿದ್ಯಾರ್ಥಿಗಳು ಪಿಯುಸಿ ಮಾಡುವ ಬದಲು ಡಿಪ್ಲೊಮಾ ಮಾಡುವ ಯೋಚನೆ ಇದ್ದರೆ, ನಿಮಗಾಗಿ ಒಂದಷ್ಟು ಬೆಸ್ಟ್ ಆಯ್ಕೆಗಳನ್ನು ನಾವು ಇಲ್ಲಿ ತಿಳಿಸಿದ್ದೇವೆ.
ಈ ಡಿಪ್ಲೊಮಾ ಕೋರ್ಸ್ ಗಳನ್ನು ಮಾಡಿದ ನಂತರ ನಿಮಗೆ ಬೇಗನೆ ಉದ್ಯೋಗ ಸಿಗುತ್ತದೆ. ಡಿಪ್ಲೊಮಾ ಕೋರ್ಸ್ ಯಾವುದೇ ಒಂದು ವಿಷಯದಲ್ಲಿ ಸಂಪೂರ್ಣ ಜ್ಞಾನ ಮತ್ತು ಕೌಶಲ್ಯವನ್ನು ಒದಗಿಸುತ್ತದೆ. 10ನೇ ತರಗತಿಯ ನಂತರ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದಾದ ಕೆಲವು ಡಿಪ್ಲೊಮಾ ಕೋರ್ಸ್ ಗಳ ಬಗ್ಗೆ ತಿಳಿದುಕೊಳ್ಳೋಣ.
2/ 8
1. ಕಂಪ್ಯೂಟರ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ, 2. ಮಾರ್ಕೆಟಿಂಗ್ ಮ್ಯಾನೇಜ್ ಮೆಂಟ್ ಪ್ರಮಾಣಪತ್ರ, 3. ಪೆಟ್ರೋಲಿಯಂ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ, 4. ಮಾಹಿತಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ, 5. ಕಂಪ್ಯೂಟರ್ ಹಾರ್ಡ್ವೇರ್ ತಂತ್ರಜ್ಞಾನದಲ್ಲಿ ಡಿಪ್ಲೊಮಾ.
3/ 8
6. ಮಲ್ಟಿಮೀಡಿಯಾ ಮತ್ತು ಅನಿಮೇಷನ್ ನಲ್ಲಿ ಡಿಪ್ಲೊಮಾ, 7. ಗ್ರಾಫಿಕ್ ವಿನ್ಯಾಸದಲ್ಲಿ ಡಿಪ್ಲೊಮಾ, 8. ಇ-ಅಕೌಂಟಿಂಗ್ ನಲ್ಲಿ ಡಿಪ್ಲೊಮಾ, 9. ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಡಿಪ್ಲೊಮಾ, 10. ಫೋಟೋಗ್ರಫಿಯಲ್ಲಿ ಡಿಪ್ಲೊಮಾ.
4/ 8
11. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ, 12. ಹೋಟೆಲ್ ಮ್ಯಾನೇಜ್ ಮೆಂಟ್ ನಲ್ಲಿ ಡಿಪ್ಲೊಮಾ, 13. ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೊಮಾ, 14. ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ, 15. ಐಟಿಐನಲ್ಲಿ ಡಿಪ್ಲೊಮಾ. (ಸಾಂದರ್ಭಿಕ ಚಿತ್ರ)
5/ 8
16. ಸ್ಟೆನೋಗ್ರಫಿ ಮತ್ತು ಟೈಪಿಂಗ್ ನಲ್ಲಿ ಡಿಪ್ಲೊಮಾ, 17. ಫೈನ್ ಆರ್ಟ್ಸ್ ನಲ್ಲಿ ಡಿಪ್ಲೊಮಾ, 18. ಡಿಪ್ಲೊಮಾ ಇನ್ ಆರ್ಟ್ ಟೀಚರ್, 19. ಫ್ಯಾಷನ್ ವಿನ್ಯಾಸದಲ್ಲಿ ಡಿಪ್ಲೊಮಾ, 20. ವ್ಯವಹಾರ ನಿರ್ವಹಣೆಯಲ್ಲಿ ಡಿಪ್ಲೊಮಾ.
6/ 8
ಈ ಡಿಪ್ಲೊಮಾ ಕೋರ್ಸ್ ಗಳನ್ನು ಮಾಡಿದ್ರೆ ಯಾವುದೇ ಸಂಸ್ಥೆಯಲ್ಲಿ ಉತ್ತಮ ಉದ್ಯೋಗವನ್ನು ಪಡೆಯಬಹುದು. ಅಲ್ಲದೆ ನೀವು ನಿಮ್ಮ ಸ್ವಂತ ವ್ಯವಹಾರವನ್ನು ಸಹ ಪ್ರಾರಂಭಿಸಬಹುದು.
7/ 8
ಡಿಪ್ಲೊಮಾ ಕೋರ್ಸ್ ಗಳನ್ನು ಕಡಿಮೆ ಸಮಯದಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಕೌಶಲ್ಯ ಮತ್ತು ಉದ್ಯೋಗಗಳನ್ನು ಪಡೆಯುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
8/ 8
ಡಿಪ್ಲೊಮಾ ಕೋರ್ಸ್ಗಳ ಶುಲ್ಕವೂ ಕಡಿಮೆ ಮತ್ತು ಪ್ರವೇಶ ಪ್ರಕ್ರಿಯೆಯೂ ಸರಳವಾಗಿದೆ. ತಂತ್ರಜ್ಞಾನದ ಯುಗದಲ್ಲಿ ಹೆಚ್ಚಿನ ಕೋರ್ಸ್ ಗಳನ್ನು ಆನ್ ಲೈನ್ ಮೂಲಕವೂ ಮಾಡಬಹುದು.
First published:
18