Career Tips: ಕೆಲಸ ಬದಲಿಸುವಾಗ ಜಾಸ್ತಿ ಸಂಬಳ ಒಂದನ್ನೇ ನೋಡಬೇಡಿ, ಈ ಸೌಲಭ್ಯಗಳ ಬಗ್ಗೆಯೂ ಇರಲಿ ಗಮನ

ಬಹುತೇಕ ಉದ್ಯೋಗಿಗಳು ಹೆಚ್ಚಿನ ಸಂಬಳಕ್ಕಾಗಿ, ಒಳ್ಳೆಯ ಹುದ್ದೆಗಾಗಿ ಕಂಪನಿಗಳನ್ನು ಬದಲಾಯಿಸುತ್ತಾರೆ. ಹಳೆ ಕೆಲಸ ಬಿಟ್ಟು ಹೊಸ ಕಂಪನಿಗೆ ಸೇರುವುದು ಹೊಸದೇನು ಅಲ್ಲ. ಆದರೆ ಹೀಗೆ ಕೆಲಸ ಬದಲಿಸುವ ಮುನ್ನ ಪ್ರತಿಯೊಬ್ಬ ಉದ್ಯೋಗಿಯೂ ಕೆಲವು ಅಂಶಗಳ ಬಗ್ಗೆ ಗಮನ ನೀಡಲೇಬೇಕು.

First published:

  • 17

    Career Tips: ಕೆಲಸ ಬದಲಿಸುವಾಗ ಜಾಸ್ತಿ ಸಂಬಳ ಒಂದನ್ನೇ ನೋಡಬೇಡಿ, ಈ ಸೌಲಭ್ಯಗಳ ಬಗ್ಗೆಯೂ ಇರಲಿ ಗಮನ

    ಉದ್ಯೋಗಗಳನ್ನು ಬದಲಾಯಿಸುವ ಮೊದಲು ನೀವು ಹೊಸದಾಗಿ ಸೇರುತ್ತಿರುವ ಕಂಪನಿಯಲ್ಲಿ ಯಾವ ರೀತಿಯ ಪ್ರಯೋಜನಗಳು ಲಭ್ಯವಿರಬಹುದು ಎಂದು ವಿಚಾರಿಸಿ. ಹೊಸ ಕೆಲಸದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಂಡ ಬಳಿಕವೇ ನಿರ್ಧಾರಕ್ಕೆ ಬನ್ನಿ .

    MORE
    GALLERIES

  • 27

    Career Tips: ಕೆಲಸ ಬದಲಿಸುವಾಗ ಜಾಸ್ತಿ ಸಂಬಳ ಒಂದನ್ನೇ ನೋಡಬೇಡಿ, ಈ ಸೌಲಭ್ಯಗಳ ಬಗ್ಗೆಯೂ ಇರಲಿ ಗಮನ

    ಕೆಲಸವನ್ನು ಬದಲಾಯಿಸಲು ಮನಸ್ಸು ಮಾಡಿದ್ದರೆ. ಭವಿಷ್ಯದಲ್ಲಿ ನೀವು ಯಾವುದೇ ರೀತಿಯ ಪಶ್ಚಾತ್ತಾಪ ಆಗದಂತೆ ನೋಡಿಕೊಳ್ಳಿ. ಯಾವುದೇ ರೀತಿಯ ತೊಂದರೆ ಇಲ್ಲ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಮೊದಲೇ ಕೆಲವು ವಿಷಯಗಳನ್ನು ತಿಳಿದುಕೊಳ್ಳಿ.

    MORE
    GALLERIES

  • 37

    Career Tips: ಕೆಲಸ ಬದಲಿಸುವಾಗ ಜಾಸ್ತಿ ಸಂಬಳ ಒಂದನ್ನೇ ನೋಡಬೇಡಿ, ಈ ಸೌಲಭ್ಯಗಳ ಬಗ್ಗೆಯೂ ಇರಲಿ ಗಮನ

    ಸಂಬಳದ ಹೊರತಾಗಿ, ಇತರ ಪ್ರಯೋಜನಗಳ ಬಗ್ಗೆಯೂ ಗಮನ ಕೊಡಿ. ಅಲ್ಲಿ ಯಾವ ರೀತಿಯ ಹೊಸ ನೀತಿ ಅಥವಾ ಯೋಜನೆ ಲಾಭ ಪಡೆಯಬಹುದು. ವೈದ್ಯಕೀಯ ವಿಮೆ ಅಥವಾ ಆರೋಗ್ಯ ವಿಮೆಯಂತಹ ಯೋಜನೆಗಳು ಹೇಗಿವೆ. ಭವಿಷ್ಯದಲ್ಲಿ ಯಾವ ರೀತಿಯ ಪ್ರಯೋಜನಗಳು ಲಭ್ಯವಿರುತ್ತವೆ ಎಂಬುದನ್ನು ಸಹ ಗಮನಿಸಿ.

    MORE
    GALLERIES

  • 47

    Career Tips: ಕೆಲಸ ಬದಲಿಸುವಾಗ ಜಾಸ್ತಿ ಸಂಬಳ ಒಂದನ್ನೇ ನೋಡಬೇಡಿ, ಈ ಸೌಲಭ್ಯಗಳ ಬಗ್ಗೆಯೂ ಇರಲಿ ಗಮನ

    ರಜೆ ನಿಯಮಗಳ ಬಗ್ಗೆಯೂ ತಿಳಿದಿರಲಿ, ಉದ್ಯೋಗದಲ್ಲಿರುವಾಗ ಯಾವ ರೀತಿಯ ರಜೆ ತೆಗೆದುಕೊಳ್ಳಬಹುದು. ಹಳೆಯ ಕೆಲಸಕ್ಕಿಂತ ಉತ್ತಮವಾದವುಗಳ ಲಾಭವನ್ನು ನೀವು ಯಾವಾಗ ಪಡೆಯಬಹುದೇ. ಈ ರೀತಿಯಾಗಿ ರಜೆಗೆ ಸಂಬಂಧಿಸಿದ ಮಾಹಿತಿಯನ್ನು ನೀವು ಅರ್ಥಮಾಡಿಕೊಳ್ಳಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Career Tips: ಕೆಲಸ ಬದಲಿಸುವಾಗ ಜಾಸ್ತಿ ಸಂಬಳ ಒಂದನ್ನೇ ನೋಡಬೇಡಿ, ಈ ಸೌಲಭ್ಯಗಳ ಬಗ್ಗೆಯೂ ಇರಲಿ ಗಮನ

    ಉದ್ಯೋಗ ಬದಲಾಯಿಸುವಾಗ ಹೊಸ ಕಂಪನಿಯ ಪ್ರೊಫೈಲ್ ಬಗ್ಗೆ ತಿಳಿದುಕೊಳ್ಳಿ. ಕಂಪನಿಯು ಹೇಗಿದೆ, ಅದರ ಮುಖ್ಯ ಕಚೇರಿ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಿ. ಕಂಪನಿಯ ಆರ್ಥಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಮರೆಯದಿರಿ. ವರ್ಕ್ ಕಲ್ಚರ್ ಹೇಗಿದೆ ಸೇರಿದಂತೆ ಈ ಎಲ್ಲದರ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಿರಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Career Tips: ಕೆಲಸ ಬದಲಿಸುವಾಗ ಜಾಸ್ತಿ ಸಂಬಳ ಒಂದನ್ನೇ ನೋಡಬೇಡಿ, ಈ ಸೌಲಭ್ಯಗಳ ಬಗ್ಗೆಯೂ ಇರಲಿ ಗಮನ

    ನೀವು ಕೆಲಸಕ್ಕೆ ಹೋಗುವ ಹೊಸ ಸ್ಥಳದಲ್ಲಿ ಯಾವ ರೀತಿಯ ಅವಕಾಶಗಳನ್ನು ಕಾಣಬಹುದು ಎಂಬುದನ್ನು ಸಹ ನೆನಪಿನಲ್ಲಿಡಿ. ನೀವು ಯಾವ ರೀತಿಯ ಯಶಸ್ಸನ್ನು ಪಡೆಯಬಹುದು. ಕೆಲಸದ ಸಮಯದಲ್ಲಿ , ಕೆಲಸ ಮಾಡುವಾಗ ನಾನು ಯಾವ ಹೊಸ ವಿಷಯಗಳನ್ನು ಕಲಿಯಲು ಅವಕಾಶವಿದೆ ಎಂದು ತಿಳಿಯಿರಿ.

    MORE
    GALLERIES

  • 77

    Career Tips: ಕೆಲಸ ಬದಲಿಸುವಾಗ ಜಾಸ್ತಿ ಸಂಬಳ ಒಂದನ್ನೇ ನೋಡಬೇಡಿ, ಈ ಸೌಲಭ್ಯಗಳ ಬಗ್ಗೆಯೂ ಇರಲಿ ಗಮನ

    ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಡ್ರೆಸ್ ಕೋಡ್ ಅನ್ನು ನೀಡುತ್ತವೆ. ಆದರೆ ಕೆಲವು ಕಂಪನಿಗಳು ಯಾವುದೇ ಡ್ರೆಸ್ ಕೋಡ್ ಅನ್ನು ಅನುಸರಿಸುವುದಿಲ್ಲ. ಆದರೆ ತನ್ನ ಎಲ್ಲಾ ಉದ್ಯೋಗಿಗಳು ಸರಿಯಾದ ಉಡುಗೆ ಹೊಂದಿರಬೇಕೆಂದು ಕಂಪನಿ ಬಯಸುತ್ತೆ. ಈ ಬಗ್ಗೆ ಮೊದಲೇ ಮಾಹಿತಿ ಪಡೆದುಕೊಳ್ಳಿ.

    MORE
    GALLERIES