UPSC ಸುತ್ತೋಲೆಯ ಪುಟ ಐದರಲ್ಲಿ ಕೆಲವು ತಪ್ಪುಗಳನ್ನು ಉಲ್ಲೇಖಿಸಲಾಗಿದೆ. ಒಎಂಆರ್ ಶೀಟ್ ಮೇಲೆ ಯಾವುದೇ ಗೆರೆ, ಪದ, ಅಂಕಿಗಳನ್ನು ಬರೆಯಬಾರದು ಎಂದು ಆಯೋಗ ಸ್ಪಷ್ಟ ಸೂಚನೆ ನೀಡಿದೆ. ಕಂಪ್ಯೂಟರ್ OMR ಹಾಳೆಯನ್ನು ಪರಿಶೀಲಿಸುತ್ತದೆ. ಅದರಲ್ಲಿ ಯಾವುದೇ ಗೆರೆ ಅಥವಾ ಆಕಾರವಿದ್ದರೆ ಆ ಪ್ರತಿಯನ್ನು ತಿರಸ್ಕರಿಸಬಹುದು. ಪ್ರಾತಿನಿಧಿಕ ಚಿತ್ರ