4. ಉತ್ಸಾಹದಿಂದ ಸಂದರ್ಶನಕ್ಕೆ ಹಾಜರಾಗಿ: ಸಂದರ್ಶನಕ್ಕೆ ಹೋಗುವಾಗ ನೀವು ಹತಾಶರಾದಂತೆ ಕಾಣಿಸಿಕೊಳ್ಳುವುದನ್ನು ತಪ್ಪಿಸಿ. ನೀವು ಕಂಪನಿಯಿಂದ ವಜಾಗೊಂಡಿರಬಹುದು, ನಿಮಗೆ ಹಣದ ಅಗತ್ಯವಿರಬಹುದು ಅಥವಾ ನಿಮಗೆ ಕೆಲಸ ಬೇಕೇ ಬೇಕು ಎಂಬಂಥ ಪರಿಸ್ಥಿತಿ ಇರಬಹುದು. ಅದ್ಯಾವುದನ್ನು ನಿಮ್ಮ ದೇಹ ಭಾಷೆ, ಮಾತಿನಿಂದ ಹೇಳುವ ಅಗತ್ಯವಿಲ್ಲ. ಕೆಲಸ ಕೊಟ್ಟರೆ ನೀವು ಎಷ್ಟು ಚೆನ್ನಾಗಿ ಮಾಡುತ್ತಿರ ಎಂಬಂತೆ ನಡೆದುಕೊಳ್ಳಿ.