ಕೆಲವೊಂದು ವಿಚಾರಗಳು ಆಫೀಸ್ ವಾತಾವರಣವನ್ನು, ಉದ್ಯೋಗಿಯ ಮನಸ್ಥಿತಿಯನ್ನು ಹಾಳು ಮಾಡುತ್ತವೆ. ಆ ನಿಟ್ಟಿನಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಕಚೇರಿಯಲ್ಲಿ ಮಾತನಾಡದೇ ಇರುವುದು ಉತ್ತಮ. ಇದರಿಂದ ನಿಮ್ಮ ಸಮಯ, ಕಂಪನಿಯ ಸಮಯ ಉಳಿಯುತ್ತೆ. ಅನಗತ್ಯ ಚರ್ಚೆಗಳು, ಗಾಸಿಪ್ ಗಳಿಗೆ ಅವಕಾಶ ಇಲ್ಲದಂತೆ ಆಗುತ್ತದೆ. (ಸಾಂದರ್ಭಿಕ ಚಿತ್ರ)