ಪ್ರಶ್ನೆ 4: ನಿಮ್ಮ ದೊಡ್ಡ ವೀಕ್ನೆಸ್ ಏನು? ಉದಾಹರಣೆಗೆ ಈ ರೀತಿ ಉತ್ತರಿಸುವುದು ಸೂಕ್ತ. ವೃತ್ತಿಯ ಆರಂಭದಲ್ಲಿ ಡೆಡ್ ಲೈನ್ ಒಳಗೆ ಕೆಲಸ ಮಾಡುವುದು ನನಗೆ ಒತ್ತಡ ಎನಿಸುತ್ತಿತ್ತು. ಆದರೆ ಈಗ ನನ್ನನ್ನು ನಾನು ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಿಸಿಕೊಂಡಿದ್ದೇನೆ. ಕೊಟ್ಟ ಟಾಸ್ಕ್ ನಲ್ಲಿ ಯಾವುದು ಹೆಚ್ಚು ಮುಖ್ಉ, ಯಾವುದನ್ನು ಮೊದಲ ಮಾಡಬೇಕು ಎಂದು ಅರಿತಿದ್ದೇನೆ ಎಂದು ಉತ್ತರಿಸಿ.
[caption id="attachment_891881" align="alignnone" width="1280"] ಪ್ರಶ್ನೆ 7: ಮುಂದಿನ 5 ವರ್ಷಗಳಲ್ಲಿ ನೀವು ಏನಾಗಿರಬೇಕು ಎಂದು ನಿರೀಕ್ಷಿಸುತ್ತೀರಿ? ಕರಿಯರ್ ದೃಷ್ಟಿಯಿಂದ ಈ ಪ್ರಶ್ನೆಗೆ ಉತ್ತರಿಸಬೇಕು. ಟೀಂ ಲೀಡರ್, ಮ್ಯಾನೇಜರ್ ಇಲ್ಲವೇ ನಿಮ್ಮ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರಲು ಬಯಸುವುದಾಗಿ ಆ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿ.