1) ಹೇಳಿದ ಕೆಲಸವನ್ನಷ್ಟೇ ಮಾಡುವುದು: ಪ್ರಮೋಷನ್, ಸಂಬಳ ಏರಿಕೆ ವಿಷಯ ಬಂದಾಗ ಉದ್ಯೋಗಿಯ ಪರ್ಫಾಮೆನ್ಸ್ ನೋಡಲಾಗುತ್ತೆ. ಕೊಟ್ಟ ಕೆಲಸವನ್ನಷ್ಟೇ ಮಾಡಿದವರು ಉತ್ತಮ ಅಂತಲೂ ಅನಿಸಿಕೊಳ್ಳುವುದಿಲ್ಲ, ಕಳಪೆ ಅಂತಲೂ ಅನಿಸಿಕೊಳ್ಳುವುದಿಲ್ಲ. ಇವರಿಂದ ಸಂಸ್ಥೆಗೆ ಹೆಚ್ಚಿನ ಲಾಭವೇ ಇರುವುದಿಲ್ಲ. ಅಂತವರು ಕ್ರಮೇಣ ಕಂಪನಿಗೆ ಬೇಕಾಗಿರುವುದಿಲ್ಲ. (ಸಾಂದರ್ಭಿಕ ಚಿತ್ರ)