Good Boss Habits: ಎಲ್ಲಾ ಬಾಸ್ಗಳೂ ಕೆಟ್ಟವರಲ್ಲ; ಈ 7 ಗುಣಗಳನ್ನು ಹೊಂದಿರುವವರು ನಿಜಕ್ಕೂ ಬೆಸ್ಟ್
ಆಫೀಸ್ ಅಂದ ಮೇಲೆ ಬ್ಯಾಸ್/ ಮ್ಯಾನೇಜರ್ ಕಿರಿಕಿರಿ ಇದ್ದೇ ಇರುತ್ತೆ. ಆದರೆ ಎಲ್ಲಾ ಬಾಸ್ ಗಳು ಕೆಟ್ಟವರಾಗಿರೋಲ್ಲ. ಕೆಲವರು ನಿಜಕ್ಕೂ ಒಳ್ಳೆಯ ಗುಣಗಳೊಂದಿಗೆ ಆದರ್ಶ ನಾಯಕ/ನಾಯಕಿ ಎನಿಸಿಕೊಳ್ಳುತ್ತಾರೆ. ಹಾಗಾದರೆ ಒಳ್ಳೆಯ ಬಾಸ್ ಎಂದರೆ ಯಾರು? ಯಾವೆಲ್ಲಾ ಗುಣಗಳಿರಬೇಕು? ತಿಳಿಯೋಣ ಬನ್ನಿ.
ಕೇಳಿದಾಗೆಲ್ಲಾ ರಜೆ ಕೊಡುವ, ಕೆಲಸ ಮಾಡದೇ ಇದ್ದರೂ ಏನು ಹೇಳದ ಬಾಸ್ ಅನ್ನು ಎಲ್ಲರು ಬಯಸಬಹುದು, ಆದರೆ ಅಂತವರು ಖಂಡಿತವಾಗಿಯೂ ಒಳ್ಳೆಯ ಬಾಸ್ ಅಲ್ಲ. ಯಾವ ಗುಣಗಳಿದ್ದರೆ ಆಫೀಸ್ ಗೆ ಒಳ್ಳೆಯದು ಎಂದು ತಿಳಿಯಿರಿ. ಮುಂದೆ ನೀವೂ ಬಾಸ್ ಆದರೆ ಈ ಗುಣಗಳನ್ನು ಅಳವಡಿಸಿಕೊಳ್ಳಬಹುದು.
2/ 8
1) ಎಲ್ಲಾ ಮೇಲಾಧಿಕಾರಿಗಳು ಟಾಕ್ಸಿಕ್ ಹಾಗೂ ಕೆಟ್ಟವರಾಗಿ ಇರಲ್ಲ. ಉದ್ಯೋಗಿಗಳಿಗೆ ವೃತ್ತಿಪರವಾಗಿ ಬೆಳೆಯಲು ಮಾರ್ಗದರ್ಶನ ನೀಡುತ್ತಾರೆ. ತಪ್ಪುಗಳನ್ನು ಕಂಡು ಹಿಡಿಯುವುದೇ ತನ್ನ ಕೆಲಸ ಅನ್ನುವುದಕ್ಕಿಂತ ತಿದ್ದಬೇಕು ಎಂಬ ನಿಟ್ಟಿನಲ್ಲಿ ಗೈಡ್ ಮಾಡುತ್ತಾರೆ.
3/ 8
2) ಆರ್ಗನೈಸ್ ಆಗಿ ಇರುತ್ತಾರೆ, ಎಲ್ಲವನ್ನೂ ಪ್ಲ್ಯಾನ್ ಮಾಡುತ್ತಾರೆ. ಯಾವ ರೀತಿಯ ಕೆಲಸದ ವ್ಯವಸ್ಥೆಯಿದ್ದರೆ ತನ್ನ ಕೆಳಗಿನ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ.
4/ 8
3) ನೀವು 10 ಜನರನ್ನು ಒಟ್ಟಿಗೆ ಹ್ಯಾಂಡಲ್ ಮಾಡುತ್ತಿದ್ದರೆ, ಎಲ್ಲರನ್ನೂ ಸಮಾನವಾಗಿ ನೋಡುವುದು ಮುಖ್ಯ. ಇದಲ್ಲವಾದರೆ ಅಸಮಾಧಾನ, ಆಪಾದನೆಗಳು ಎದುರಾಗುತ್ತದೆ. ಎಲ್ಲರನ್ನೂ ಒಂದೇ ರೀತಿ ನೋಡುವವರು ಒಳ್ಳೆಯ ಬಾಸ್. (ಪ್ರಾತಿನಿಧಿಕ ಚಿತ್ರ)
5/ 8
4) ಪೂರ್ವಾಗ್ರಹ ಪೀಡಿತರಾಗಿರುವುದಿಲ್ಲ. ಯಾರ ಬಗ್ಗೆಯೂ ಮೊದಲೇ ಅಭಿಪ್ರಾಯಗಳನ್ನು ಸೃಷ್ಟಿಸಿಕೊಂಡು ಅದೇ ದೃಷ್ಟಿಯಲ್ಲಿ ನೋಡುವುದಿಲ್ಲ. ಬೇರೆಯವರ ಅಭಿಪ್ರಾಯದ ಮೇಲೆ ಒಬ್ಬರನ್ನು ಜಡ್ಜ್ ಮಾಡುವುದಿಲ್ಲ. ವ್ಯಕ್ತಿಯ ಬಗ್ಗೆ ಸ್ವತಂ ತಿಳಿದುಕೊಂಡು ನಂತರ ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತಾರೆ.
6/ 8
5) ಗಾಸಿಪ್, ಚಾಡಿ ಮಾತು, ಕಿವಿ ಚುಚ್ಚುವವರನ್ನು ದೂರ ಇಡುತ್ತಾರೆ. ಒಬ್ಬ ಉದ್ಯೋಗಿ ಇನ್ನೊಬ್ಬರ ವಿರುದ್ಧ ದೂರು ಹೇಳಿದರೆ ಕೂಡಲೇ ಒನ್ ಸೈಡೆಡ್ ಆಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಎರಡೂ ಕಡೆಯ ಕಥೆಯನ್ನು ಕೇಳುತ್ತಾರೆ. (ಸಾಂದರ್ಭಿಕ ಚಿತ್ರ)
7/ 8
6) ಸಮಸ್ಯೆಗಳನ್ನು ಹೇಳುವುದಷ್ಟೇ ಅಲ್ಲ ಅದಕ್ಕೆ ಸೂಕ್ತ ಪರಿಹಾರಗಳೊಂದಿಗೆ ಬರುತ್ತಾರೆ. ಕಠಿಣ ಪರಿಸ್ಥಿತಿಗಳಲ್ಲಿ ಜವಾಬ್ದಾರಿಗಳನ್ನು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ. ಎಲ್ಲದಕ್ಕೂ ಬೇರೆಯವರನ್ನು ದೂರುವುದಿಲ್ಲ.
8/ 8
7) ಯಾರೂ ಫೇವರೆಟ್ ಇರುವುದಿಲ್ಲ. ಒಂದಿಬ್ಬರು ಆತ್ಮೀಯರು, ಉಳಿದವರು ತನ್ನ ಕೆಳಗೆ ಕೆಲಸ ಮಾಡುವವರು ಎಂಬ ರೀತಿ ಗ್ರೂಪಿಸಂ ಮಾಡಲ್ಲ. ಎಲ್ಲರೂ ನನ್ನ ತಂಡದ ಸದಸ್ಯರು ಎಂಬಂತೆಯೇ ವರ್ತಿಸುತ್ತಾರೆ. (ಪ್ರಾತಿನಿಧಿಕ ಚಿತ್ರ)
First published:
18