Good Coworker: ಆಫೀಸ್​​ನಲ್ಲಿ ನೀವು ಫೇವರೆಟ್ ಸಹೋದ್ಯೋಗಿ ಎನಿಸಿಕೊಳ್ಳಬೇಕಾ? 5 ಟಿಪ್ಸ್ ಪಾಲಿಸಿ

ಆಫೀಸ್ ವಾತಾವರಣ ಚೆನ್ನಾಗಿದ್ದರೆ, ಸಹೋದ್ಯೋಗಿಗಳು ಇಷ್ಟಪಡುತ್ತಿದ್ದರೆ. ನೀವು ಆಫೀಸ್ ಗೆ ಬಂದರೆ ಬೇಜಾರು ಆಗಲ್ಲ ಎಂದು ಹೇಳಿದ್ರೆ ಎಷ್ಟು ಖುಷಿ ಆಗಬೇಡ! ಅಂತಹ ಸಹೋದ್ಯೋಗಿ ನೀವಾಗಬೇಕೆಂದರೆ ಕೆಲವೊಂದು ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.

First published:

  • 17

    Good Coworker: ಆಫೀಸ್​​ನಲ್ಲಿ ನೀವು ಫೇವರೆಟ್ ಸಹೋದ್ಯೋಗಿ ಎನಿಸಿಕೊಳ್ಳಬೇಕಾ? 5 ಟಿಪ್ಸ್ ಪಾಲಿಸಿ

    ಆಫೀಸ್ ನಲ್ಲಿ ನೀವು ಎಲ್ಲರ ಫೇವರೆಟ್ ಆಗಿದ್ದರೆ, ಆಫೀಸ್ ಗೆ ಹೋಗುವ ಖುಷಿಯೇ ಬೇರೆ. ಈ ರೀತಿಯ ಕೂಲ್ ಕೊಲಿಗ್ ಆಗಬೇಕು ಎಂದರೆ ಏನು ಮಾಡಬೇಕು ತಿಳಿಯೋಣ ಬನ್ನಿ.

    MORE
    GALLERIES

  • 27

    Good Coworker: ಆಫೀಸ್​​ನಲ್ಲಿ ನೀವು ಫೇವರೆಟ್ ಸಹೋದ್ಯೋಗಿ ಎನಿಸಿಕೊಳ್ಳಬೇಕಾ? 5 ಟಿಪ್ಸ್ ಪಾಲಿಸಿ

    1. ಬಹುತೇಕ ಉದ್ಯೋಗಿಗಳಿಗೆ ಫೇವರೆಟ್ ಕೊಲಿಗ್ ಇರುತ್ತಾರೆ. ಸಹೋದ್ಯೋಗಿ ಎನ್ನುವುದಕ್ಕಿಂತ ಒಳ್ಳೆಯ ಸ್ನೇಹಿತರು ಎನ್ನಬಹುದು. ಅವರು ಆಫೀಸ್ ಗೆ ಬರದಿದ್ದರೆ ಆಫೀಸ್ ಗೆ ಹೋಗುವ ಮನಸ್ಸಿರುವುದಿಲ್ಲ. ಆಫೀಸ್ ನಲ್ಲಿ ಸ್ನೇಹಿತರನ್ನು ಹೊಂದುವುದು ತಪ್ಪೇನು ಅಲ್ಲ.

    MORE
    GALLERIES

  • 37

    Good Coworker: ಆಫೀಸ್​​ನಲ್ಲಿ ನೀವು ಫೇವರೆಟ್ ಸಹೋದ್ಯೋಗಿ ಎನಿಸಿಕೊಳ್ಳಬೇಕಾ? 5 ಟಿಪ್ಸ್ ಪಾಲಿಸಿ

    2. ನೀವು ಒಳ್ಳೆಯ ಕೊಲಿಗ್ ಆಗಬೇಕು ಎಂದರೆ, ಟೀ ಬ್ರೇಕ್-ಲಂಚ್ ಟೈಂ ಅನ್ನು ಮರೆಯಬೇಡಿ. ಕೆಲಸದ ಅವಧಿ ಬಿಟ್ಟು ಈ ಸಮಯದಲ್ಲಿ ನೀವು ಚೆನ್ನಾಗಿ ಮಾತನಾಡಬಹುದು. ಇದರಿಂದ ಬಾಂಡಿಂಗ್ ಬೆಳೆಯುತ್ತೆ.

    MORE
    GALLERIES

  • 47

    Good Coworker: ಆಫೀಸ್​​ನಲ್ಲಿ ನೀವು ಫೇವರೆಟ್ ಸಹೋದ್ಯೋಗಿ ಎನಿಸಿಕೊಳ್ಳಬೇಕಾ? 5 ಟಿಪ್ಸ್ ಪಾಲಿಸಿ

    3. ಆಫೀಸ್ ಗೆ ಬಂದ ಕೂಡಲೇ ಯಾರನ್ನೇ ನೋಡಿದ್ರೂ ಒಂದು ಸ್ಮೈಲ್ ನೀಡಿ. ನಗುಮುಖದೊಂದಿಗೆ ಎದುರುಕೊಂಡರೆ ಯಾರಿಗಾದರೂ ನಿಮ್ಮನ್ನು ನೋಡಿ ಖುಷಿಯಾಗುತ್ತೆ. ನಿಮ್ಮ ನಗು ಬೇರೆಯರ ಮುಖದ ಮೇಲೆ ಪ್ರತಿಫಲಿಸುತ್ತದೆ.

    MORE
    GALLERIES

  • 57

    Good Coworker: ಆಫೀಸ್​​ನಲ್ಲಿ ನೀವು ಫೇವರೆಟ್ ಸಹೋದ್ಯೋಗಿ ಎನಿಸಿಕೊಳ್ಳಬೇಕಾ? 5 ಟಿಪ್ಸ್ ಪಾಲಿಸಿ

    4. ಒಳ್ಳೆಯ ಕೇಳುರಾಗಿರಬೇಕು. ಆಫೀಸ್ ವಿಚಾರವಾಗಿರಲಿ, ಆಫೀಸ್ ನಲ್ಲಿನ ಸಮಸ್ಯೆ ಇರಲಿ, ವೈಯಕ್ತಿಕ ವಿಚಾರವೇ ಇರಲಿ. ನಿಮ್ಮ ಎದುರು ಇರುವ ವ್ಯಕ್ತಿ ಏನು ಹೇಳುತ್ತಿದ್ದಾರೆ ಎಂದು ಪೂರ್ತಿಯಾಗಿ ಕೇಳಿ. ಯಾವಾಗಲೂ ನೀವು ಸಲಹೆಗಳನ್ನು ಹೇಳಬೇಕು ಅಂತೇನು ಇಲ್ಲ. ಒಳ್ಳೆಯ ಕೇಳುಗರಾಗಿದ್ದರೆ ಸಾಕು.

    MORE
    GALLERIES

  • 67

    Good Coworker: ಆಫೀಸ್​​ನಲ್ಲಿ ನೀವು ಫೇವರೆಟ್ ಸಹೋದ್ಯೋಗಿ ಎನಿಸಿಕೊಳ್ಳಬೇಕಾ? 5 ಟಿಪ್ಸ್ ಪಾಲಿಸಿ

    5. ಬೋರಿಂಗ್ ಆಗಿ ಇರಬೇಡಿ. ಆಫೀಸ್ ಗೆ ಬಂದ ಕೂಡಲೇ ತಿಂಡಿ ಆಯ್ತಾ, ಕಾಫಿ ಆಯ್ತಾ ಎಂದು ಮಾತನಾಡಿಸಿ. ವೆದರ್ ಬಗ್ಗೆ, ಟ್ರಾಫಿಕ್ ಬಗ್ಗೆ ಮಾತನಾಡಿ. ಯಾವಾಗಲು ಮುಖ ಗಂಟಿಟ್ಟುಕೊಂಡು ಇರಬೇಡಿ. ಕೊಂಚ ಲೈವ್ಲಿ ಆಗಿ ಇರಿ.

    MORE
    GALLERIES

  • 77

    Good Coworker: ಆಫೀಸ್​​ನಲ್ಲಿ ನೀವು ಫೇವರೆಟ್ ಸಹೋದ್ಯೋಗಿ ಎನಿಸಿಕೊಳ್ಳಬೇಕಾ? 5 ಟಿಪ್ಸ್ ಪಾಲಿಸಿ

    ಮತ್ತೊಂದು ಒಳ್ಳೆಯ ಗುಣ ಎಂದರೆ ತಮಾಷೆಯ ಪ್ರವೃತ್ತಿ ಇರಲಿ. ನಗಿಸುತ್ತಿರುವವರು ಯಾರಿಗೆ ತಾನೆ ಇಷ್ಟವಾಗಲ್ಲ. ಆದರೆ ಬೇರೆಯರನ್ನು ಹೀಯಾಳಿಸುವ ರೀತಿಯಲ್ಲಿ ತಮಾಷೆ ಮಾಡದಿರಿ.

    MORE
    GALLERIES