Work Life Balance: ಮನೆ, ಆಫೀಸ್ ಎರಡೂ ಕಡೆ ನೆಮ್ಮದಿ ಸಿಗಲು 5 ಟಿಪ್ಸ್ ಪಾಲಿಸಿ ಸಾಕು
ಮನೆಯ ವಿಷಯಗಳಲ್ಲಿ ನೆಮ್ಮದಿ ಇದ್ದರೆ ಆಫೀಸ್ ನಲ್ಲಿ ಸರಿಯಾಗಿ ಕೆಲಸ ಮಾಡಬಹುದು. ಆಫೀಸ್ ನಲ್ಲಿ ಎಲ್ಲವೂ ಸರಿಯಾಗಿದ್ದರೆ ಮನೆಗೆ ಬಂದ ನಂತರವೂ ಚಿಂತೆ ಮಾಡುವ ಅಗತ್ಯವಿರುವುದಿಲ್ಲ. ಉದ್ಯೋಗಿಗೆ ಕುಟುಂಬ ಮತ್ತು ಉದ್ಯೋಗದಲ್ಲಿ ನೆಮ್ಮದಿ ಇರುವುದು ತಂಬಾನೇ ಮುಖ್ಯ.
ಪ್ರತಿಯೊಬ್ಬರೂ ವರ್ಕ್ ಲೈಫ್ ಬ್ಯಾಲೆನ್ಸ್ ಕಲಿಯಲೇಬೇಕು. ಅದರಲ್ಲೂ ಮದುವೆಯಾಗಿ ವೈವಾಹಿಕ ಜೀವನದ ಜೊತೆ ಉದ್ಯೋಗ ಮಾಡುವಾಗ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಲು ಈ 5 ಟಿಪ್ಸ್ ಪಾಲಿಸಿದ್ರೆ ಸಾಕು. (ಸಾಂದರ್ಭಿಕ ಚಿತ್ರ)
2/ 7
1. ಹಣ ಉಳಿತಾಯ ಮಾಡಿ: ಬಹುತೇಕ ಸಮಸ್ಯೆಗಳು ಹಣದಿಂದಲೇ ಬರುತ್ತವೆ. ಹೀಗಾಗಿ ಮನಿ ಸೇವಿಂಗ್ ಪ್ಲಾನ್ ಇರುವುದು ಮುಖ್ಯ. ನಿಮ್ಮ ಸಂಬಳದ ಸ್ವಲ್ಪ ಭಾಗವನ್ನಾದರೂ ಉಳಿತಾಯ ಮಾಡಬೇಕು. ವಿವಿಧ ಹೂಡಿಕೆಗಳಲ್ಲಿ ಹಣವನ್ನು ವಿನಿಯೋಗಿಸಬೇಕು. (ಪ್ರಾತಿನಿಧಿಕ ಚಿತ್ರ)
3/ 7
2. ಆರೋಗ್ಯದ ಬಗ್ಗೆ ಗಮನ ಇರಲಿ: ನೀವು ಆರೋಗ್ಯವಾಗಿದ್ದರಷ್ಟೇ ಕೆಲಸ ಮಾಡಲು ಸಾಧ್ಯ. ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ. ಆರೋಗ್ಯವಾಗಿದ್ದರೆ ಮನೆ-ಆಫೀಸ್ ಒತ್ತಡವನ್ನು ನಿಭಾಯಿಸಿಕೊಂಡು ಹೋಗಬಹುದು. (ಪ್ರಾತಿನಿಧಿಕ ಚಿತ್ರ)
4/ 7
3. ಹೊಸದನ್ನು ಕಲಿಯಿರಿ: ಪ್ರತಿದಿನ ಹೊಸದನ್ನು ಕಲಿಯಲು ಪ್ರಯತ್ನಿಸಿ. ಆಗ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾವಾಗಲೂ ಮುಂದೆ ಇರುತ್ತೀರಿ. ಹೊಸ ಟೆಕ್ನಾಲಜಿ, ಸ್ಕಿಲ್ಸ್ ಜೊತೆ ಅಪ್ ಡೇಟ್ ಆಗುತ್ತಿರಿ. (ಪ್ರಾತಿನಿಧಿಕ ಚಿತ್ರ)
5/ 7
4) ವ್ಯಕ್ತಿತ್ವ ತುಂಬಾನೇ ಮುಖ್ಯ: ಮನೆಯಲ್ಲಿ ಇರಲಿ, ಆಫೀಸ್ ನಲ್ಲಿರಲಿ ನಿಮ್ಮತನವನ್ನು ಉಳಿಸಿಕೊಳ್ಳಿ. ಕೋಪವನ್ನು ನಿಯಂತ್ರಿಸಲು ಕಲಿಯಿರಿ. ವ್ಯಕ್ತಿತ್ವ ವಿಕಸನಕ್ಕೂ ಗಮನ ಕೊಡಿ. (ಪ್ರಾತಿನಿಧಿಕ ಚಿತ್ರ)
6/ 7
5) ಸಹಾಯ ಪಡೆಯುವುದು ತಪ್ಪಲ್ಲ: ನಿಮಗೆ ಎಲ್ಲವೂ ಗೊತ್ತಿರಬೇಕು ಅಂತೇನು ಇಲ್ಲ. ವೈಯಕ್ತಿಕ ಜೀವನವಾಗಲಿ, ವೃತ್ತಿ ಜೀವನವಾಗಲಿ ಸಮಸ್ಯೆಗಳು ಎದುರಾದರೆ ಹಿರಿಯರು, ವೃತ್ತಿಪರರಿಂದ ಸಹಾಯ ಪಡೆಯಲು ಹಿಂದೇಟು ಹಾಕಬೇಡಿ. (ಪ್ರಾತಿನಿಧಿಕ ಚಿತ್ರ)
7/ 7
ಈ ಐದು ಸಿಂಪಲ್ ಸಲಹೆಗಳನ್ನು ಅಳವಡಿಸಿಕೊಂಡರೆ ವೈಯಕ್ತಿಕ-ವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಇರಬಹುದು. ವೈಯಕ್ತಿಕ ಜೀವನ, ವೃತ್ತಿ ಜೀವನ ಎರಡೂ ನಿಮಗೆ ಸಮಾಧಾನವನ್ನು ಕೊಡುತ್ತೆ.
First published:
17