1) ಆತ್ಮವಿಶ್ವಾಸವೇ ಗೆಲುವಿನ ಮೊದಲ ಮೆಟ್ಟಿಲು: ಯಾವುದೇ ಕ್ಷೇತ್ರದಲ್ಲಿ ನೀವು ಗುರುತಿಸಿಕೊಳ್ಳಲು ಆತ್ಮವಿಶ್ವಾಸ ತುಂಬಾನೇ ಮುಖ್ಯ. ಆತ್ಮವಿಶ್ವಾಸವನ್ನು ನಿರಂತರ ಜ್ಞಾನ ಸಂಪಾದನೆಯಿಂದ ಗಳಿಸಿಕೊಳ್ಳಬೇಕು. ಆದ್ದರಿಂದ ಅಧ್ಯಯನದ ಜೊತೆಗೆ, ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಲು ಪ್ರಯತ್ನಿಸಿ, ಇದರಿಂದ ನಿಮ್ಮ ಆತ್ಮವಿಶ್ವಾಸದ ಕೌಶಲ್ಯಗಳು ಪ್ರತಿದಿನ ಹೆಚ್ಚಾಗುತ್ತವೆ. (ಪ್ರಾತಿನಿಧಿಕ ಚಿತ್ರ)