2) ಖಡಕ್ ಆಗಿ ಆತ್ಮವಿಶ್ವಾಸದಿಂದ ಮಾತನಾಡಿ: ಇತರರು ಗೌರವಿಸಲು ನಿಮ್ಮ ಮಾತು ಬಹಳ ಮುಖ್ಯ. ನಿಮ್ಮ ಅನಿಸಿಕೆಗಳನ್ನು ಆತ್ಮವಿಶ್ವಾಸದೊಂದಿಗೆ ತಿಳಿಸಿ. ಆಗ ಜನ ನಿಮಗೆ ಗಮನ ಕೊಟ್ಟು, ನಿಮ್ಮ ಮಾತನ್ನು ಕೇಳುತ್ತಾರೆ. ಮಾತನಾಡಲು ಹಿಂಜರಿಯುವುದು, ತೊದಲುವುದು, ಎಲ್ಲಿಯೋ ನೋಡಿಕೊಂಡು ಮಾತನಾಡುವವರನ್ನು ಜನ ಸಿಂಪಥಿಯಿಂದ ನೋಡುತ್ತಾರೆಯೇ ಹೊರತು ಗೌರವದಿಂದ ಅಲ್ಲ.