Amazon-Flipkart Jobs: ಅಮೆಜಾನ್​-ಫ್ಲಿಪ್​ ಕಾರ್ಟ್​​ನಲ್ಲಿ ಬೃಹತ್​ ನೇಮಕಾತಿ; 30000 ಹುದ್ದೆ ಭರ್ತಿಗೆ ಕ್ರಮ

ಸೆಪ್ಟೆಂಬರ್ 15 ರಿಂದ ನವೆಂಬರ್ 15 ರವರೆಗೆ ಈ ನೇಮಕಾತಿ ನಡೆಯಲಿದೆ. ಹಬ್ಬದ ಸೀಸನ್ ಪ್ರಾರಂಭವಾಗುತ್ತಿದ್ದಂತೆ, ಈ ವಾಣಿಜ್ಯ ಕಂಪನಿಗಳು ಬೃಹತ್ ನೇಮಕಾತಿ ಅಭಿಯಾನವನ್ನು ನಡೆಸುತ್ತಿವೆ.

First published: