ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. '' ಬುದ್ಧಿವಂತ ಹುಡುಗಿ ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿದ್ದಾಳೆ. ಅವನು ಆರ್‌ಸಿಬಿಗೆ ನಿಷ್ಠನಾಗಿರಲು ಸಾಧ್ಯವಾದರೆ, ಅವನು ಖಂಡಿತವಾಗಿಯೂ ತನ್ನ ಸಂಗಾತಿಗೆ ನಿಷ್ಠನಾಗಿರುತ್ತಾನೆ'' ಎಂದು ಜಾಫರ್ ಟ್ವೀಟ್ ಮಾಡಿದ್ದಾರೆ.