IPL ನಿಂದ ರೈನಾ ಹೊರ ಬಂದಿದ್ಯಾಕೆ? ಕೊನೆಗೂ ಮೌನ ಮುರಿದ ಎಡಗೈ ದಾಂಡಿಗ..!

ಕೆಲ ದಿನಗಳ ಹಿಂದೆ ರೈನಾ ಕುಟುಂಬದವರ ಮೇಲೆ ದರೋಡೆಕೋರರ ಗುಂಪೊಂದು ದಾಳಿ ಮಾಡಿರುವುದಾಗಿ ಸುದ್ದಿಯಾಗಿತ್ತು. ಈ ವೇಳೆ ಒಬ್ಬರನ್ನು ಹತ್ಯೆ ಮಾಡಿದ್ದ ಗುಂಪು, ಇತರರ ಮೇಲೆ ದಾಳಿ ನಡೆಸಿದ್ದರು.

First published: