ವಿರಾಟ್​ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್​ ಕ್ರಿಕೆಟಿಗ

ಬ್ಯಾಟಿಂಗ್​ನಲ್ಲಿ ಮತ್ತೆ ಕಳಪೆ ಪ್ರದರ್ಶನ ತೋರಿದ ಆರ್​ಸಿಬಿ ಈ ಬಾರಿಯೂ ಕಪ್ ಗೆಲ್ಲಲಾಗದೆ ಟೂರ್ನಿಯಿಂದ ಹೊರಬಿದ್ದಿದೆ. ಈ ಮಧ್ಯೆ ಸ್ಟಾರ್​ ಆಟಗಾರನೋರ್ವ ಕೊಹ್ಲಿ ವಿರುದ್ಧ ಹರಿಹಾಯ್ದಿದ್ದಾರೆ.

First published:

  • 15

    ವಿರಾಟ್​ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್​ ಕ್ರಿಕೆಟಿಗ

    ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ತಂಡ 6 ವಿಕೆಟ್​ಗಳ ರೋಚಕ ಜಯ ಸಾಧಿಸಿ 2ನೇ ಕ್ವಾಲಿಫೈಯರ್​ಗೆ ಕಾಲಿಟ್ಟಿದೆ.

    MORE
    GALLERIES

  • 25

    ವಿರಾಟ್​ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್​ ಕ್ರಿಕೆಟಿಗ

    ಬ್ಯಾಟಿಂಗ್​ನಲ್ಲಿ ಮತ್ತೆ ಕಳಪೆ ಪ್ರದರ್ಶನ ತೋರಿದ ಆರ್​ಸಿಬಿ ಈ ಬಾರಿಯೂ ಕಪ್ ಗೆಲ್ಲಲಾಗದೆ ಟೂರ್ನಿಯಿಂದ ಹೊರಬಿದ್ದಿದೆ. ಈ ಮಧ್ಯೆ ಸ್ಟಾರ್​ ಆಟಗಾರನೋರ್ವ ಕೊಹ್ಲಿ ವಿರುದ್ಧ ಹರಿಹಾಯ್ದಿದ್ದಾರೆ.

    MORE
    GALLERIES

  • 35

    ವಿರಾಟ್​ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್​ ಕ್ರಿಕೆಟಿಗ

    ನಿನ್ನೆಯ ಪಂದ್ಯದಲ್ಲಿ ಸೋಲೋಕೆ ಆರ್​ಸಿಬಿ ಬ್ಯಾಟ್ಸ್​​ಮನ್​ಗಳು ಕಾರಣ ಎಂದಿದ್ದಾರೆ ಕೊಹ್ಲಿ. ಆದರೆ, ಈ ಪಂದ್ಯ ಸೋಲೋಕೆ ತನ್ನ ನಾಯಕತ್ವದೇ ವಿಫಲತೆ ಎಂದು ಕೊಹ್ಲಿ ಒಪ್ಪಿಕೊಳ್ಳಬೇಕು ಎಂದು ಭಾರತ ತಂಡದ ಮಾಜಿ ಸ್ಟಾರ್​ ಆಟಗಾರ ಹಾಗೂ ದೆಹಲಿ ಸಂಸದ ಗೌತಮ್​ ಗಂಭೀರ್​ ಹೇಳಿದ್ದಾರೆ.

    MORE
    GALLERIES

  • 45

    ವಿರಾಟ್​ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್​ ಕ್ರಿಕೆಟಿಗ

    ಎಂಟು ವರ್ಷ ಟ್ರೋಫಿ ಇಲ್ಲದೆ ಯಾವ ನಾಯಕ ತಂಡದಲ್ಲಿ ಮುಂದುವರಿದಿದ್ದಾನೆ ಎಂಬುದನ್ನು ಹೇಳಿ. ನಾಯಕನ ವಿಚಾರ ಹಾಗಿರಲಿ, ಯಾವ ಆಟಗಾರ ಕಪ್ ಗೆಲ್ಲದಿದ್ದರೂ ತಂಡದಲ್ಲಿ ಮುಂದುವರಿದಿದ್ದಾನೆ ಎನ್ನುವ ಬಗ್ಗೆ ಹೇಳಿ. ಹೀಗಾಗಿ, ನಾಯಕನಾದವನು ಈ ಸೋಲಿನ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದಿದ್ದಾರೆ ಗಂಭೀರ್.

    MORE
    GALLERIES

  • 55

    ವಿರಾಟ್​ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್​ ಕ್ರಿಕೆಟಿಗ

    ಮುಂದುವರಿದು, ಇದು ಒಂದು ವರ್ಷದ ಮಾತಲ್ಲ ಅಥವಾ ಕೊಹ್ಲಿ ಬಗ್ಗೆ ನನಗೆ ಯಾವ ದ್ವೇಷವೂ ಇಲ್ಲ. ಆದರೆ, ನಾಯಕನಾದವನು ತಪ್ಪನ್ನು ಒಪ್ಪಿಕೊಳ್ಳಬೇಕು. ಈ ಸೋಲಿಗೆ ನಾನೇ ಕಾರಣ ಎಂದು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    MORE
    GALLERIES