Ab DeVilliers: ಆರ್​ಸಿಬಿ ಫ್ಯಾನ್ಸ್​ಗೆ ಸಿಹಿ ಸುದ್ದಿ! ಮತ್ತೆ ತಂಡವನ್ನ ಸೇರಲಿದ್ದಾರೆ ಮಿಸ್ಟರ್​ 360 ಡಿಗ್ರಿ!

Rcb: ವಿರಾಟ್ ಕೊಹ್ಲಿ ಜೊತೆ ಎಬಿ ಡಿವಿಲಿಯರ್ಸ್ ಗೆಳೆತನ ಯಾರಿಗೂ ಗೊತ್ತಿಲ್ಲದ ವಿಷಯವೇನಲ್ಲ. ಎಬಿಡಿ ಮತ್ತೆ ಆರ್ಸಿಬಿಗೆ ಮರಳುತ್ತಿದ್ದಾರೆ. ಈ ಸುದ್ದಿಯನ್ನು ಸ್ವತಃ ಕೊಹ್ಲಿಯೇ ವರದಿ ಮಾಡಿದ್ದಾರೆ.

First published: