Virat Kohli: IPL ನಲ್ಲಿ ಹೊಸ ಇತಿಹಾಸ ಬರೆಯಲು ಕಿಂಗ್ ಕೊಹ್ಲಿ ಸಜ್ಜು..!

Virat Kohli Ipl records: ಕೊಹ್ಲಿ ಹೊರತಾಗಿ 5 ಸಾವಿರ ರನ್ ಪೂರೈಸಿದ ಆಟಗಾರರ ಪಟ್ಟಿಯಲ್ಲಿ ಸುರೇಶ್ ರೈನಾ 2ನೇ ಸ್ಥಾನದಲ್ಲಿದ್ದು, ರೈನಾ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಲಯನ್ಸ್ ಪರ ಆಡಿ 5422 ರನ್ ಕಲೆಹಾಕಿದ್ದಾರೆ.

First published: