IPL 2022- ಕಳೆದ ವರ್ಷಕ್ಕೆ ಹೋಲಿಸಿದರೆ ಸಂಬಳದಲ್ಲಿ ಅತಿ ಹೆಚ್ಚಳ ಪಡೆದ 5 ಆಟಗಾರರು ಇವರು

Players who got best Salary Hike- ಒಳ್ಳೆಯ ಪ್ರದರ್ಶನ ತೋರುವ ಸಾಮಾನ್ಯ ಆಟಗಾರನಿಗೆ ಐಪಿಎಲ್ ಸಖತ್ತಾಗಿ ಮಣೆ ಹಾಕುತ್ತದೆ. ಅಂತೆಯೇ ಮುಲಾಜಿಲ್ಲದೆ ಸಂಬಳವೂ ಹೆಚ್ಚಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಂಬಳದಲ್ಲಿ ಅತಿ ಹೆಚ್ಚಳ ಕಂಡ ಐವರು ಆಟಗಾರರು ಇಲ್ಲಿದ್ದಾರೆ.

First published: