Virat Kohli: ಕುಸಿದ ವಿರಾಟ್​ ಕೊಹ್ಲಿ ಬ್ರ್ಯಾಂಡ್​ ಮೌಲ್ಯ.. ಆದ್ರೂ ಇವ್ರೇ ನಂಬರ್​ 1! ಟಚ್​ ಮಾಡೋಕೂ ಆಗಲ್ಲ..

virat kohli: ನಾಯಕತ್ವಕ್ಕೆ ರಾಜೀನಾಮೆ ಕೊಟ್ಟ ಬಳಿಕ ವಿರಾಟ್ ಕೊಹ್ಲಿಯ ಬ್ರ್ಯಾಂಡ್ ಕುಸಿದಿದೆ 2020 ರಲ್ಲಿ $ 238 ಮಿಲಿಯನ್ ಇದ್ದ ಅವರ ಬ್ರ್ಯಾಂಡ್ ಮೌಲ್ಯವು 2021 ರ ವೇಳೆಗೆ ಸುಮಾರು $ 52 ಮಿಲಿಯನ್‌ಗೆ ಇಳಿದಿದೆ. ಡಫ್ ಮತ್ತು ಫೆಲ್ಪ್ಸ್ ಘೋಷಿಸಿದ ಸೆಲೆಬ್ರಿಟಿ ಬ್ರ್ಯಾಂಡ್ ಮೌಲ್ಯದಲ್ಲಿ ಕೊಹ್ಲಿಯ ಬ್ರಾಂಡ್ ಮೌಲ್ಯವು $ 186 ಮಿಲಿಯನ್‌ಗೆ ಇಳಿದಿದೆ.

First published: