Mahendra Singh Dhoni: CSK ತಂಡಕ್ಕೆ ತನ್ನ ಅಗತ್ಯತೆ ಇದೆಯೇ? ಎಂದು ಧೋನಿಯೇ ಪ್ರಶ್ನಿಸಿಕೊಳ್ಳುವ ಸಮಯ ಬಂದಿದೆ; ಆಕಾಶ್ ಚೋಪ್ರ

ಧೋನಿ ಐಪಿಎಲ್​ನಿಂದ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂಬ ಮಾತು ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮಾಜಿ ಆಟಗಾರರಾದ ವಿರೇಂದ್ರ ಶೆಹ್ವಾಗ್ ಮತ್ತು ಗೌತಮ್ ಗಂಬೀರ್​ ಸಹ ಇಂತಹದ್ದೇ ಮಾತುಗಳನ್ನು ಆಡಿದ್ದರು. ಆದರೆ, ಧೋನಿ ಇದ್ಯಾವುದಕ್ಕೂ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ.

First published: