Suresh Raina: ತಂಡಕ್ಕೆ ವಾಪಸಾಗಲಿದ್ದೇನೆ ಎಂದ ರೈನಾಗೆ CSK ಶಾಕ್..!

IPL 2020: ಒಟ್ಟಿನಲ್ಲಿ ಸಿಎಸ್​ಕೆ ಹಾಗೂ ರೈನಾ ನಡುವಣ ಗೊಂದಲಗಳು ಮತ್ತು ಚರ್ಚೆಗಳು ಸದ್ಯಕ್ಕಂತು ಮುಗಿಯುವ ಯಾವುದೇ ಲಕ್ಷಣವಂತು ಕಾಣಿಸುತ್ತಿಲ್ಲ. ಹೀಗಾಗಿ ಎಡಗೈ ದಾಂಡಿಗ ಮತ್ತೆ ಸಿಎಸ್​ಕೆ ಪಾಳಯದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ.

First published: