ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ನಲ್ಲಿ ಆಡುವ ಮೂಲಕ ಜಿಯೋ ಬಳಕೆದಾರರು ಅತ್ಯಾಕರ್ಷಕ ಬಹುಮಾನಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಪಂದ್ಯದ ಆರಂಭಕ್ಕೂ ಮುನ್ನವೇ ನಡೆಯುವ ಪ್ರಶ್ನೆಗಳಿಗೆ ಉತ್ತರಿಸಬಹುದು. ಪೋಲ್ಸ್, ರಸಪ್ರಶ್ನೆಗಳು ಮತ್ತು ನಿಮ್ಮ ಮೆಚ್ಚಿನ ತಂಡಕ್ಕೆ ‘ಸ್ಟಿಕ್ಕರ್ ಚಾಟ್’ ಮೂಲಕ ಮೆರಗು ನೀಡಿ ಮತ್ತು ಸ್ಕೋರ್ಗಳು, ಪಂದ್ಯದ ವೇಳಾಪಟ್ಟಿಗಳು, ಫಲಿತಾಂಶಗಳು ಮತ್ತು ಹೆಚ್ಚಿನವುಗಳನ್ನು ಬಳಕೆ ಮಾಡಬಹುದಾಗಿದೆ.