IPL 2020: RCBನ ಟ್ರೋಲ್ ಮಾಡಿ ಟ್ರೋಲಾದ ರಾಜಸ್ಥಾನ್ ರಾಯಲ್ಸ್..!

ಆರ್​ಆರ್ ತಂಡದ ಹೊಸ ಲೊಗೊ ಬದಲು ಹಳೆಯ ಲೊಗೊ ತೆಗೆದುಕೊಂಡಿದ್ದೀರಿ. ಇನ್ಮುಂದೆ ಆರ್​ಆರ್ ತಂಡ ಲೊಗೊವನ್ನು ಕರೆಕ್ಟಾಗಿ ಬಳಸುತ್ತೇನೆ ಎಂಬ ಪೋಸ್ಟ್​  ಮೂಲಕ ಟ್ರೋಲ್ ಮಾಡಿತ್ತು.

First published:

  • 17

    IPL 2020: RCBನ ಟ್ರೋಲ್ ಮಾಡಿ ಟ್ರೋಲಾದ ರಾಜಸ್ಥಾನ್ ರಾಯಲ್ಸ್..!

    IPL ಕ್ರಿಕೆಟ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಎಲ್ಲಾ ತಂಡಗಳು ಮೈದಾನದಲ್ಲಿ ಭರ್ಜರಿ ಅಭ್ಯಾಸದಲ್ಲಿ ತೊಡಗಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲೂ ಆಯಾ ತಂಡಗಳ ಅಭಿಮಾನಿಗಳನ್ನು ಹುರಿದುಂಬಿಸುವ ಪೋಸ್ಟ್​ಗಳು ಸಹ ರಾರಾಜಿಸುತ್ತಿದೆ.

    MORE
    GALLERIES

  • 27

    IPL 2020: RCBನ ಟ್ರೋಲ್ ಮಾಡಿ ಟ್ರೋಲಾದ ರಾಜಸ್ಥಾನ್ ರಾಯಲ್ಸ್..!

    ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಕಿದ್ದ ವಿಡಿಯೋ ಪೋಸ್ಟ್​ವೊಂದು ಟ್ರೋಲ್​ಗೆ ಒಳಗಾಗಿತ್ತು. ಟ್ರೋಲ್ ಮಾಡಿದ್ದು ಮತ್ಯಾರೂ ಅಲ್ಲ ಎದುರಾಳಿ ತಂಡ ರಾಜಸ್ಥಾನ್ ರಾಯಲ್ಸ್ ಎಂಬುದು ವಿಶೇಷ.

    MORE
    GALLERIES

  • 37

    IPL 2020: RCBನ ಟ್ರೋಲ್ ಮಾಡಿ ಟ್ರೋಲಾದ ರಾಜಸ್ಥಾನ್ ರಾಯಲ್ಸ್..!

    ಹೌದು, 13ನೇ ಆವೃತ್ತಿಯ ವೇಳಾಪಟ್ಟಿ ಪಕ್ರಟವಾದಂತೆ ಆರ್​ಸಿಬಿ ತನ್ನ ಎದುರಾಳಿ ತಂಡಗಳ ಲೊಗೊ ಸಹಿತ ನೀವು ಯಾವ ಪಂದ್ಯವನ್ನು ಎದುರು ನೋಡುತ್ತಿದ್ದೀರಿ ಎಂದು ಪ್ರಶ್ನಿಸಿತ್ತು.

    MORE
    GALLERIES

  • 47

    IPL 2020: RCBನ ಟ್ರೋಲ್ ಮಾಡಿ ಟ್ರೋಲಾದ ರಾಜಸ್ಥಾನ್ ರಾಯಲ್ಸ್..!

    ಇದನ್ನು ಗಮನಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಟ್ವಿಟರ್ ಹ್ಯಾಂಡಲ್​ ನೀವು ಎಡವಟ್ಟು ಮಾಡಿಕೊಂಡಿದ್ದೀರಿ. ಆರ್​ಆರ್ ತಂಡದ ಹೊಸ ಲೊಗೊ ಬದಲು ಹಳೆಯ ಲೊಗೊ ತೆಗೆದುಕೊಂಡಿದ್ದೀರಿ. ಇನ್ಮುಂದೆ ಆರ್​ಆರ್ ತಂಡ ಲೊಗೊವನ್ನು ಕರೆಕ್ಟಾಗಿ ಬಳಸುತ್ತೇನೆ ಎಂಬ ಪೋಸ್ಟ್​  ಮೂಲಕ ಟ್ರೋಲ್ ಮಾಡಿತ್ತು.

    MORE
    GALLERIES

  • 57

    IPL 2020: RCBನ ಟ್ರೋಲ್ ಮಾಡಿ ಟ್ರೋಲಾದ ರಾಜಸ್ಥಾನ್ ರಾಯಲ್ಸ್..!

    ಆದರೆ ಆರ್​ಸಿಬಿ ತಂಡದ ಹ್ಯಾಂಡಲ್​ ಅಲ್ಲಿಗೆ ಬಿಡಲಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್​ ಫೋಟೋದೊಂದಿಗೆ ರಿಎಂಟ್ರಿ ಕೊಟ್ಟರು.

    MORE
    GALLERIES

  • 67

    IPL 2020: RCBನ ಟ್ರೋಲ್ ಮಾಡಿ ಟ್ರೋಲಾದ ರಾಜಸ್ಥಾನ್ ರಾಯಲ್ಸ್..!

    ಆಗಿದ್ರೆ ನೀವು ಈಗ ಬಳಸುತ್ತಿರುವ ಲೊಗೊ ಸರಿಯಾಗಿಲ್ಲವೇ? ಎಂಬ ಪ್ರಶ್ನೆಯೊಂದಿಗೆ ಸಂಜು ಸ್ಯಾಮ್ಸನ್ ಫೋಟೋ ಮೂಲಕ ಖಡಕ್ ಉತ್ತರ ನೀಡಿದ್ದರು. ಏಕೆಂದರೆ ಎರಡು ದಿನಗಳ ಹಿಂದೆಯಷ್ಟೇ ಆರ್​ಸಿಬಿ ತನ್ನ ವಿಡಿಯೋದಲ್ಲಿ ಬಳಸಿದ್ದ ಅದೇ ಲೊಗೊ ಇರುವ ಹೆಲ್ಮೆಟ್ ಧರಿಸಿ ಸ್ಯಾಮ್ಸನ್ ಅಭ್ಯಾಸ ನಡೆಸಿದ್ದರು.

    MORE
    GALLERIES

  • 77

    IPL 2020: RCBನ ಟ್ರೋಲ್ ಮಾಡಿ ಟ್ರೋಲಾದ ರಾಜಸ್ಥಾನ್ ರಾಯಲ್ಸ್..!

    ಇತ್ತ ತಮ್ಮ ಹಳೆಯ ಲೊಗೊ ಬಳಸಿದ್ದೀರಿ ಟ್ರೋಲ್ ಮಾಡಲು ಬಂದ ರಾಜಸ್ಥಾನ್ ರಾಯಲ್ಸ್​, ಆರ್​ಸಿಬಿ ಮರುತ್ತರದೊಂದಿಗೆ ಸೈಲೆಂಟ್​ ಆಗಿ ಹೋಗಿದೆ.

    MORE
    GALLERIES