IPL 2021: ಐಪಿಎಲ್ ಮೆಗಾ ಹರಾಜು ನಡೆಯುವುದು ಅನುಮಾನ..!

ಐಪಿಎಲ್ 2022 ರಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿರುವುದು ಖಚಿತ. ಈ ಕುರಿತಾದ ಅಧಿಕೃತ ಮಾಹಿತಿ ಡಿಸೆಂಬರ್ 24 ರಂದು ಹೊರಬೀಳಲಿದೆ. ಹೊಸ ತಂಡಗಳ ಸೇರ್ಪಡೆ ಮುಂದಕ್ಕೆ ಹೋಗಿರುವುದರಿಂದ ಈ ಬಾರಿ ಮೆಗಾ ಹರಾಜು ನಡೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

First published: