IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

ಯುಎಇಯ ಸುಡು ಬಿಸಿಲಿನ ವಾತಾವರಣದ ನಡುವೆ ಐಪಿಎಲ್ 13ನೇ ಆವೃತ್ತಿಗೆ ಮತ್ತಷ್ಟು ಬಿಸಿ ಹೆಚ್ಚಿಸಲು ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕಿ ನೆರೋಲಿ ಮೆಡೋಸ್ ಆಗಮಿಸಲಿದ್ದಾರೆ.

First published:

  • 110

    IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

    ಇಂಡಿಯನ್ ಪ್ರೀಮಿಯರ್ ಲೀಗ್ 2020 ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಹಾಮಾರಿ ಕೊರೋನಾ ಕಾರಣದಿಂದ ಭಾರತದ ಬದಲು ಅರಬ್ ರಾಷ್ಟ್ರದಲ್ಲಿ ಈ ಮಿಲಿಯನ್ ಡಾಲರ್ ಟೂರ್ನಿ ಆಯೋಜನೆಯಾಗಿದೆ. ಸೆಪ್ಟೆಂಬರ್ 19 ರಂದು ಉದ್ಘಾಟನಾ ಪಂದ್ಯ ನಡೆಯಲಿದೆ.

    MORE
    GALLERIES

  • 210

    IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

    ಯುಎಇಯ ಸುಡು ಬಿಸಿಲಿನ ವಾತಾವರಣದ ನಡುವೆ ಐಪಿಎಲ್ 13ನೇ ಆವೃತ್ತಿಗೆ ಮತ್ತಷ್ಟು ಬಿಸಿ ಹೆಚ್ಚಿಸಲು ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕಿ ನೆರೋಲಿ ಮೆಡೋಸ್ ಆಗಮಿಸಲಿದ್ದಾರೆ.

    MORE
    GALLERIES

  • 310

    IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

    ಈಗೀಗ ಕ್ರಿಕೆಟ್​ನಲ್ಲಿ ನಿರೂಪಕರಿಗಿಂತ ನಿರೂಪಕಿಯರಿಗೆ ಹೆಚ್ಚು ಬೇಡಿಕೆ. ದೊಡ್ಡ ದೊಡ್ಡ ಟೂರ್ನಿ ನಡೆಯುತ್ತಿದೆ ಎಂದರೆ ಅಲ್ಲಿ ಮಯಾಂತಿ ಲ್ಯಾಂಗರ್, ಕರೀಷ್ಮಾ ಕೋಟಕ್, ಆರ್ಚನಾ ವಿಜಯ, ರೋಶಲ್, ಶಿಬಾನಿ ದಾಂಡೇಕರ್ ಫುಲ್ ಬ್ಯುಸಿ ಆಗಿ ಬಿಡುತ್ತಾರೆ.

    MORE
    GALLERIES

  • 410

    IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

    ಈ ನಡುವೆ ಇವರಿಗೆ ಪೈಪೋಟಿ ನೀಡಲು ಈ ಬಾರಿಯ ಐಪಿಎಲ್​ನಲ್ಲಿ ಆಸ್ಟ್ರೇಲಿಯಾದ ಹಾಟ್ ಆ್ಯಂಕರ್ ಒಬ್ಬರು ಆಗಮಿಸಲಿದ್ದಾರೆ.

    MORE
    GALLERIES

  • 510

    IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

    ಐಪಿಎಲ್ಗೆ ಪ್ರೇಕ್ಷಕರನ್ನಮತ್ತಷ್ಟು ಸೆಳೆಯಲು ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕಿ ನೆರೋಲಿ ಮೆಡೋಸ್ ಆಗಮಿಸುತ್ತಿದ್ದಾರೆ. ಜನಪ್ರಿಯ ಕ್ರೀಡಾ ಪತ್ರಕರ್ತೆಯಾಗಿರುವ ಇವರು ಐಪಿಎಲ್ ವೇಳೆ ಆ್ಯಂಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

    MORE
    GALLERIES

  • 610

    IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

    ಆಸ್ಟ್ರೇಲಿಯಾದ ಜನಪ್ರಿಯ ಕ್ರೀಡಾ ವಾಹಿನಿ ಫಾಕ್ಸ್ ಸ್ಪೋರ್ಟ್ಸ್​​ನಲ್ಲಿ ಮಿಂಚಿದ್ದ ನೆರೋಲಿ ಮೆಡೋಸ್, ಕೋವಿಡ್ ವೇಳೆ ಫಾಕ್ಸ್​ ಸ್ಪೋರ್ಟ್ಸ್​ ಕಾಸ್ಟ್ ಕಟ್ಟಿಂಗ್ ಕಾರಣ ನೀಡಿ ಕೆಲಸದಿಂದ ತೆಗೆಯಲಾಗಿತ್ತು.

    MORE
    GALLERIES

  • 710

    IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

    ಬಿಗ್​ಬ್ಯಾಷ್ ಲೀಗ್, ಆಸ್ಟ್ರೇಲಿಯಾ ಓಪನ್ಸ್, ಬಾಸ್ಕೆಟ್ ಬಾಲ್ ಸೇರಿದಂತೆ ಹಲವು ಜನಪ್ರಿಯ ಸ್ಫೋರ್ಟ್ಸ್ ಟೂರ್ನಿಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದ ನಿರೋಲಿ, ಎರಡುವರೆ ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳನ್ನ ರಂಜಿಸಲಿದ್ದಾರೆ.

    MORE
    GALLERIES

  • 810

    IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

    ‘ದೇಶವನ್ನು ಬಿಡಲು ಸ್ವಲ್ಪ ಭಯವಾಗುತ್ತಿದೆ. ಆದರೆ ಮತ್ತೆ ಕೆಲಸಕ್ಕೆ ಮರಳುತ್ತಿರುವುದಕ್ಕೆ, ಅದರಲ್ಲೂ ದೊಡ್ಡ ಟೂರ್ನಿಯೊಂದರಲ್ಲಿ ಕಾರ್ಯನಿರ್ವಹಿಸಲು ಕಾತರಗೊಂಡಿದ್ದೇನೆ’ ಎಂದು ನೆರೋಲಿ ಮೆಡೋಸ್ ಹೇಳಿದ್ದಾರೆ.

    MORE
    GALLERIES

  • 910

    IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

    ನೆರೋಲಿ ಮೆಡೋಸ್.

    MORE
    GALLERIES

  • 1010

    IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

    ಐಪಿಎಲ್ 13ನೇ ಆವೃತ್ತಿಗೆ ಸೆಪ್ಟೆಂಬರ್ 19 ರಂದು ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಳಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸಾಟ ನಡೆಸಿವೆ.

    MORE
    GALLERIES