IPL 2020: ಸುರೇಶ್ ರೈನಾ ಸ್ಥಾನ ಮತ್ತೊಬ್ಬ ಯುವ ದಾಂಡಿಗನಿಗೆ..!

ಐಪಿಎಲ್​ನಲ್ಲಿ ಚೆನ್ನೈ ಪರ ಅತೀ ಹೆಚ್ಚು ರನ್​ ಕಲೆ ಹಾಕಿರುವುದು ಸುರೇಶ್ ರೈನಾ. ಸಿಎಸ್​ಕೆ ಪರ 164 ಪಂದ್ಯಗಳನ್ನಾಡಿರುವ ರೈನಾ 4527 ರನ್ ಬಾರಿಸಿದ್ದಾರೆ. ಹಾಗೆಯೇ ಒಟ್ಟಾರೆ ಐಪಿಎಲ್​ನಲ್ಲಿ 5368 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ.

First published: