MS Dhoni: ಕ್ಯಾಪ್ಟನ್ ಧೋನಿಯ ನಡೆಗೆ ಭಾರೀ ಮೆಚ್ಚುಗೆ..!

ಸಿಎಸ್​ಕೆ ಆಟಗಾರರು ದೆಹಲಿಯ ಹೊಟೇಲ್​ನಲ್ಲಿ ಉಳಿದುಕೊಂಡಿದ್ದು, ಭಾರತದ ಆಟಗಾರರನ್ನು ಕರೆದೊಯ್ಯಲು ಸಿಎಸ್​ಕೆ ಫ್ರಾಂಚೈಸಿ ಚಾರ್ಟೆಡ್ ಫ್ಲೈಟ್ ವ್ಯವಸ್ಥೆ ಮಾಡಿದೆ. ಅದರಂತೆ ಬಹುತೇಕ ಆಟಗಾರರು ಹೊಟೇಲ್ ಖಾಲಿ ಮಾಡಿ ಮನೆ ತಲುಪಿದ್ದಾರೆ.

First published: