ಎಂಬಿಎ ಪದವಿಧರೇಯಾಗಿರುವ ಕವಿಯಾ ಮಾರನ್, ಸದ್ಯ ತಮ್ಮ ಕಂಪ್ಲೀಟ್ ಫೋಕಸ್ ಅನ್ನು ಐಪಿಎಲ್ ಮೇಲಿರಿಸಿದ್ದಾರೆ. 28 ವರ್ಷದ ಈ ಬ್ಯೂಟಿ ಕಲಾನಿಧಿ ಮಾರನ್ ಮಗಳು. ಈಕೆ ಅಪ್ಪನ ಬ್ಯುಸಿನೆಸ್ನ ಭವಿಷ್ಯದ ಆಸರೆಯೇ? ಎನ್ನುವ ಚರ್ಚೆಗಳು ಇದೇ ಸಮಯದಲ್ಲಿ ಬಂದಿದೆ. ಐಪಿಎಲ್ನ ಎಲ್ಲಾ ಕ್ಷಣಗಳನ್ನು ಸಂಪೂರ್ಣ ಎಂಜಾಯ್ ಮಾಡುತ್ತಿದ್ದ ಕವಿಯಾ ಮಾರನ್ ಫೋಟೋಸ್, ವೀಡಿಯೋಗಳು ಈಗ ಇಂಟರ್ನೆಟ್ ಟ್ರೆಂಡ್ ಕ್ರಿಯೆಟ್ ಮಾಡುತ್ತಿದೆ.