IPL 2020 ದಿನ ಕಳೆದಂತೆ ರಂಗೇರುತ್ತಿದೆ. ಸ್ಟೇಡಿಯಂನಲ್ಲಿ ಪ್ರೇಕ್ಷಕರ ಹೊರತಾಗಿಯೂ ಐಪಿಎಲ್ ಈ ಬಾರಿ ಕೂಡ ಕ್ರಿಕೆಟ್ ಪ್ರೇಮಿಗಳ ಮನತಣಿಸುವಲ್ಲಿ ಯಶಸ್ವಿಯಾಗುತ್ತಿದೆ. ಯಾವುದೇ ಕ್ರಿಕೆಟ್ ಪ್ರೇಮಿಗಳಿಗೆ ಸ್ಟೇಡಿಯಂ ಎಂಟ್ರಿ ಇಲ್ಲದಿದ್ದರೂ, ಸನ್ರೈಸರ್ಸ್ ಹೈದರಾಬಾದ್ ತಂಡದ ಫ್ಯಾನ್ ಸ್ಟ್ಯಾಂಡಿನಲ್ಲಿ ಚೆಲುವೆಯೊಬ್ಬಳು ಕಾಣಿಸಿಕೊಳ್ಳುತ್ತಿದ್ದಾರೆ.